Comments on: Shutter Bugಗೆ ಒಂದರ ಸಂಭ್ರಮ

By: apkrishna
ನಾನು ಬರಹಗಾರನಲ್ಲ್ ಅಂದದ್ದು ನಿನ್ನ ವಿನಯ ಅಷ್ಟೇ. ನೀನಲ್ಲ ಅಂದರೆ ಬೇರೆ ಯಾರು? ಅಂತ ಕೇಳಬೇಕಾಗುತ್ತದೆ. ಸಾಧ್ಯವಾದಾಗಲೆಲ್ಲ ಇಲ್ಲಿ ಬ್ಲಾಗಿಗೆ ಬರೆ – ಅದಕ್ಕಿಂತಲೂ ಮುಖ್ಯ – ಮುಖ್ಯ ವಾಹಿನಿಯಾದ ಪತ್ರಿಕೆಗಳಲ್ಲಿ ಬರೆ. ಅದು ನಿನಗೆ “ನನ್ನತನ” ಕೊಡುತ್ತದೆ. ಒಂದು ವರ್ಷದಲ್ಲಿ ಎಷ್ಟೆಲ್ಲ ಬರೆದಿದ್ದಿ.

ನಿನಗೆ – ನಿಮಗೆ – ಶುಭಾಶಯಗಳು

ರಾಧಮಾವ

By: abhayaftii
ಹೋ! ನೀವೂ ನನ್ನ ಬ್ಲಾಗ್ ನೋಡಿದ್ದೀರಾ…? ಯಾರ್ಯಾರೆಲ್ಲಾ ಬ್ಲಾಗ್ ನೋಡುತ್ತಿದ್ದಾರೆ ಎಂದು ಅರಿವಾಗುತ್ತಾ ಬರೆಯಲಿಕ್ಕೇ ಹೆದರಿಕೆ ಆಗ್ತಾ ಇದೆ ನನಗೆ… ! ಇನ್ನು ಮೀಸೆಯ ವಿಷಯ… ಅಪ್ಪನಿಗೆ ಮೀಸೆ ಇದ್ದದ್ದು ಹಾಗೂ ಅದು ಸಾಕಷ್ಟು ಖ್ಯಾತಿಗಳಿಸಿದ್ದು ನನಗೆ ಅನೇಕ ರೀತಿಯಲ್ಲಿ ಕಾಡಿದೆ… ನೀನ್ಯಾಕೆ ಮೀಸೆಯನ್ನು ಅಪ್ಪನಂತೆ ಹುರಿ ಮಾಡುವುದಿಲ್ಲ ಎಂದು ಕೇಳುವವರು, ನಾಟಕದಲ್ಲಿ ಅಪ್ಪನಿಗೆ ಪರಿಚಿತ ಮೇಕಪ್ ಮ್ಯಾನ್ ಇದ್ದಾಗಲೆಲ್ಲಾ ನನಗೆ ಮೀಸೆ ಅಪ್ಪನಂತೆ ಇಟ್ಟವರು, ಅಪ್ಪನ ಮುಖ ನೋಡಿ ನನ್ನ ಯೋಗ್ಯತೆಯನ್ನು ಅಳಿಯುವವರು ಇವರೆಲ್ಲರಿಂದ ನನಗೆ ಉಂಟಾದ identity crisis ಪರಿಹರಿಸಲು ನಾನು ಪ್ರಯತ್ನಿಸಬೇಕಾಗಿತ್ತು! ಹೀಗೆಲ್ಲಾ ಆಗಿ ಮೂಗು ಮತ್ತು ಮೇಲ್ತುಟಿಯ ನಡುವೆ ನನ್ನತನ ಕಾಣುವ ಪ್ರಯತ್ನಕ್ಕೆ ನನ್ನ ಮೀಸೆಯನ್ನು ಬಲಿಕೊಟ್ಟಿದ್ದೇನೆ…

By: harini
Abhaya

nimma shutter bug nodide. ondu vardsha puraisideera.

subhasayagalu neevyaake meese bittlla….?

harini

freelance cartoonist

please visit:harinigallery.blogspot.com

By: rukminimala
shubhashayagalu ondu varsha puraisiddakke

By: srikanth
harthia Shubhashayagalu…

By: Sushrutha Dodderi
Shubhashayagalu…