Comments on: ಶಿವನಿಗೆ ಇರುವುದು ಎರಡೇ ಕಣ್ಣು!

By: ಕೃಷ್ಣ ಮೋಹನ
ಈ ಪಕ್ಷ ಇಲ್ಲಾ ಆ ಪಕ್ಷ  ಮಾತ್ರ ಉಳಿದಿಲ್ಲ. ತೃತೀಯ ರಂಗು, ಚತುರ್ತ ರಗ್ಗೂ, ಪಂಚಮ ಇನ್ನೇನೋ ಎಲ್ಲ ಹುಟ್ಟುತ್ತಿವೆ. ಹೀಗೇ ಮುಂದುವರೆದರೆ ಶಿವ ಮೈ ಮೇಲೆಲ್ಲಾ ಕಣ್ಣಾಗಿ ಇಂದ್ರನಾಗಿ ಕನ್ವ್ ರ್ಟ್ ಆಗುವ ಕಾಲ ಬಂದಿದೆ.

ಕೃಷ್ಣ ಮೋಹನ

By: amit
ಅಭಯ,

ಮೂರನೇ ಕಣ್ಣು ನಿಜವಾಗಿ ಮುಚ್ಚಿದೆಯೆ ಅಥವಾ ತನ್ನ  ವೈಯಕ್ತಿಕ , ತಾತ್ಕಾಲಿಕ ಲಾಭಕ್ಕಾಗಿ ಕಂಡದ್ದನ್ನು ನೋಡಿಲ್ಲವೆಂದು ಮುಚ್ಚಿಟ್ಟಿರಬಹುದಲ್ಲವೇ?

ಮಂಗಳೂರಿನ ಪಬ್ ಮೇಲೆ ದಾಳಿ ಮಾಡಿದವರು ಮಾಧ್ಯಮದವರನ್ನು ಆಹ್ವಾನಿಸಬೇಕಿರಲಿಲ್ಲ. ಒಳ್ಳೆ ಕೆಲಸ ಮಾಡ್ತಾರಾದ್ರೆ ಪ್ರಚಾರ ಏಕೆ ಬೇಕು ? ಅಲ್ವೇ?

ಆದರೆ ಪ್ರಚಾರ ಮಾಡದಿದ್ದರೆ ಜನರ ಜಾಗೃತಿಯಾಗುವುದೇ? ಫುಲ್ ಕನ್ಫ್ಯೂಷನ್ ?#$@!

ಚಾಪ್ಲಿನ್ ಪ್ರಕರಣದ ತರ್ಕ ಚೆನ್ನಿದೆ. ಅದರಿಂದ ದುಡ್ಡು ಮಾಡುವವರಿಗೆ ಒಳ್ಳೆ ಅವಕಾಶ ನೀವು ಬರೆದ ಹಾಗೆ. pizza corner, ice cream parlour  ಹೀಗೆ…

ಪ್ರಕೃತಿಯ ಸೌಂದರ್ಯ ಸವಿಯೋದು ಯಾರು ? ಜನ ಟೇಸ್ಟ್ ಕಳ್ಕೊಂಡಿದ್ದಾರೆ / ಕಳ್ಕೊಳ್ತಾ ಇದಾರೆ.

ವಿಗ್ರಹಾರಾಧನೆ – ಎಷ್ಟು ಉಪಯುಕ್ತವಗಿತ್ತೋ ಹಿಂದೆ.

ಕಳೆದ ವಾರ ಈದ್ ದಿನ, ಬೆಂಗಳೂರಿನಲ್ಲಿ ದೇವಾಲಯ, ಮೂರ್ತಿ ಭಂಜಕರು ರಥಗಳನ್ನೆಳೆದರು… ಈಗ ಹೀಗೆ.

ಫತ್ವೆಯೂ ಇಲ್ಲ, ಗಡೀಪಾರೂ ಇಲ್ಲ. ಅಯ್ಯೊ ಸಾಕು ಇನ್ನು ಮೂರನೇ ಕಣ್ಣು ನಿಲ್ಲಿಸಪ್ಪಎನ್ನುತ್ತಿದೆ.

By: ಪ್ರದೀಪ್
ಅವರ ಪರ, ಈ ಪಕ್ಷ, ಆ ಪಕ್ಷವೆಂದೇಕೆ ತಲೆ ಕೆಡಿಸಿಕೊಳ್ಳುತ್ತೀರ, ಇಬ್ಬರೂ ಅತಾರ್ಕಿಕ ಮಂಗನಾಟವಾಡುತ್ತಿರುವಾಗ, ತಾರ್ಕಿಕ ತಟಸ್ಥರಾದ ನಾವೇಕೆ ತಲೆಕೆಡಿಸಿಕೊಳ್ಳಬೇಕಲ್ಲವೇ. ಅಂದ ಹಾಗೆ, ಮಾಧ್ಯಮದವರ ಬೇಜವಾಬ್ದಾರಿತನಕ್ಕೆ ಈ ಪ್ರಸಂಗ ಮತ್ತೊಂದು ಉದಾಹರಣೆಯೂ ಆಗಿದೆ….

By: ರಾಧಾಕೃಷ್ಣ
ಅಭಯ, ತುಂಬ ತಾರ್ಕಿಕ ಬರಹ. ಸಮುದ್ರ ದಂಡೆಯಲ್ಲಿ ಮೂರನೇ ಕಣ್ಣು ಮುಚ್ಚಿಕೊಂಡ ದೇವಸ್ಥಾನವೊಂದು ಒತ್ತಿನೆಣೆಯಿಂದ ಒಂದಷ್ಟು ದೂರದಲ್ಲಿ ಈಗ ಕೆಲವು ವರ್ಷಗಳ ಹಿಂದೆ ಎದ್ದದ್ದು, ಮತ್ತು ಈಗ ಅಲ್ಲೆಲ್ಲ ಎಷ್ಟು ಗಬ್ಬು, ಕೊಳಚೆ ಹರಡಿದೆ ಅನ್ನುವುದನ್ನು ನೋಡಿದರೇ ಗೊತ್ತಾಗುತ್ತದೆ. ಆಳೆತ್ತರದ ಕುಳಿತ ಶಿವ, ಗುಹೆಯಲ್ಲಿ ಚಿತ್ರ ವಿಚಿತ್ರಾಕಾರದ ಕಾಂಕ್ರೀಟ್ ಮೂರ್ತಿಗಳ ಮೂಲಕ ಪುರಾಣ ಹೇಳುವ ರಾದ್ಧಾಂತ, ನೆರಳಿನ ಗಂಧವೂ ಇಲ್ಲದ ಕಾಂಕ್ರೀಟ್ ಮಯ – ನೀನು ಹೇಳಿದಂತೆ ಪ್ರವಾಸೀ ತಾಣ. ಈ ಚಾಪ್ಲಿನ್ ಮಹಾಶಯ ಕೂಡ ಅದೇ ಹಾದಿಗೆ ಸೇರುತ್ತಾನೆ.

ರಾಧಾಕೃಷ್ಣ

By: Vikas
Superb Abhaya,

nanagu intha anubhava agithadaru adannu ee angle (3ne kannu!)nalli nodiye iralilla. superb. keep it up.

- vikas

By: ravisha
good write up…

By: Govind Bhat, Ananthady
ಚೆನ್ನಾಗಿತ್ತು, ಅಭಯಾ  ನಿನ್ನ  ವಿಷ್ಲೇಶಣೆ.   ನನ್ನ  ಮನಸ್ಥಿತಿಯೂ  ಅದೇ  ಆಗಿರುತ್ತದೆ.

ಕಳೆದ  ಚುನಾವಣೆಯಲ್ಲಿ  ನಿರಾಕರಣ  ಮತ  ಹಾಕುವಾಗ  ಕಾಂಗ್ರೇಸಿನ  ಬ್ಯಾರಿಗಳು  ಮತ್ತು   ಕಮಲ ಪಕ್ಷದ  ಚಡ್ಡಿಗಳು  ಕೆಕ್ಕರಿಸಿ  ನೋಡಿದರು.  ಬಿನ್ನ  ದಾರಿಯಲ್ಲಿ  ಅದರಲ್ಲೂ  ಹಳ್ಳಿಗಳಲ್ಲಿ  ನಡೆಯುವುದು  ಹೆಚ್ಚು  ತ್ರಾಸದಾಯಕ.

ಮಾದ್ಯಮಗಳು  ಈ  ಘಟನೆಗಳ  ವರದಿ  ಮಾಡುವ  ಬಗೆಯೂ  ನಮಗೆ  ಗಾಬರಿ  ಹುಟ್ಟಿಸುತ್ತದೆ.    ನನ್ನ  ಹಲವು   ಅಮೇರಿಕದ  ಗೆಳೆಯರು  ನಾವು  ವಿಚ್ಚೇದನ  ಮಾಡಿಕೊಂಡಂತೆ   ಭಾರತದಲ್ಲಿ  ಬೆಂಕಿ  ಹಾಕಿ  ಸುಡುತ್ತಾರೆ  ಎಂದು  ಕಲ್ಪಿಸಿಕೊಂಡಿದ್ದರು.