Comments on: ಕಾಗದದ ಚಿತ್ರಗಳು

By: vinayaka kodsara
ಅಭಯರೇ, ನಿಮ್ಮ ಮಾತು ಅಕ್ಷರಶಃ ನಿಜ. ಆದರೆ ಇವತ್ತು ಮಾಧ್ಯಮದ ಜಾಹೀರಾತು ಪಟ್ಟಿಯಲ್ಲಿ ಸಿನಿಮಾಗೆ ಅಗ್ರಸ್ಥಾನವಿದೆ. ಒಂದು ದಿನಪತ್ರಿಕೆಯ ಜೀವಾಳ ಸಿನಿಮಾ ಉದ್ಯಮ ಎಂಬಂತಾಗಿದೆ. ಹಾಗಾಗಿ ಇರುವಷ್ಟೆ  ಜಾಗದಲ್ಲಿ ಎಲ್ಲ ಜಾಹೀರಾತುದಾರರನ್ನು ಓಲೈಸುವುದು ಅನಿವಾರ್ಯವಾಗಿದೆ….! ಇನ್ನು ತಾಂತ್ರಿಕವಾಗಿ, ಸಿನಿಮಾ ಗ್ರಹಿಸುವ ಬಗೆಗೆ ನೀವು ಬರೆದ ಎಲ್ಲ ಸಾಲುಗಳಿಗೂ ನನ್ನದಂತೂ ಸಹಮತವಿದೆ. ಇತ್ತೀಚೆಗೆ ನೀವು ತುಂಬಾ ಸೊಗಸಾದ ವಿಷಯಗಳನ್ನು ಬರೆಯುತ್ತಿದ್ದೀರಿ ಎಂದರೆ ಬಹುಶಃ ಅತಿಶಯೋಕ್ತಿ ಆಗಲಾರದು….

ವಿನಾಯಕ ಕೋಡ್ಸರ

By: Parameshwar Gundkal
ಒಳ್ಳೆಯ ಬರಹ. ಇಷ್ಟವಾಯಿತು.

By: ನಾವಡ
ಅಭಯರಿಗೆ ನಮಸ್ಕಾರ,

ನಿಮ್ಮ ಬರಹ ಚೆನ್ನಾಗಿದೆ. ನಮಗೆ ಏನಾಗಿದೆ ಎಂದರೆ…ಮಾಧ್ಯಮದ ಸಾಧ್ಯತೆಯನ್ನು ಅರ್ಥ ಮಾಡಿಕೊಳ್ಳದೇ, ನಮ್ಮ ಸೀಮಿತ ನೆಲೆಯಲ್ಲೇ ಇಡೀ ಮಾಧ್ಯಮವನ್ನು ಗ್ರಹಿಸಬೇಕೆಂಬ ಹಂಬಲಕ್ಕಿಂತಲೂ ಗ್ರಹಿಸಿದ್ದೇವೆಂಬ  ಅಹಂಕಾರ ಬಹುತೇಕರದ್ದು. ಹಾಗಾಗಿ ಆ ಸಾಧ್ಯತೆ ಅರ್ಥವಾಗುವುದಿಲ್ಲ.. ಅರ್ಥವಾಗದಿದ್ದರೆ ಇನ್ನೊಬ್ಬರಿಗೆ ಅರ್ಥೈಸಲೂ ಆಗದು ಎಂಬುದು ನನ್ನ ಗ್ರಹಿಕೆ. ಇದು ಉಡಾಫೆಯಿಂದ ಹೇಳುತ್ತಿಲ್ಲ…

ನಾವಡ