Comments on: ಒಳ್ಳೆ ಸಿನೆಮಾ ಎನ್ನುವ ಕನಸು

By: apkrishna
ಅಭಯ,

ಬೇಲಿಯನ್ನು ನಮಗೆ ನಾವೇ ಕಟ್ಟಿಕೊಳ್ಳಬೇಕು. ಸರಕಾರದ ಸಹಾಯಧನ ಅಸಾಹಯಕರಿಗೆ ಅಶಕ್ತರಿಗೆ ಸರಿ. ಆದರೆ ಇವುಗಳ ದುರುಪಯೋಗ ಸಾರ್ವತ್ರಿಕವಾಗುತ್ತಿದೆ – ಸರಕಾರೀ ಕೃಪಾಕಟಾಕ್ಷದಲ್ಲಿಯೇ. ಅಷ್ಟಕ್ಕೂ ಸರಕಾರ ಅಂದರೆ ಯಾರು? ನಮ್ಮದೇ ಪ್ರತಿರೂಪ.

ಹೈನುಗಾರಿಕೆಗೆ ಇರುವ ಸಹಾಯಧನ ಹಟ್ಟಿ ಇಲ್ಲದವ ಹೊಡೆದುಕೊಂಡು ಹೆಚ್ಚು ಬಡ್ಡಿ ಬರುವ ಬ್ಯಾಂಕಿನಲ್ಲಿಟ್ಟು ಮತ್ತಷ್ಟು ಹಣ ವೃದ್ಧಿಸಿಕೊಂಡ. ತನ್ನ ಸಾಹಸವನ್ನು ಎಲ್ಲರೆದುರು ಹೇಳಿಕೊಂಡು ಖುಷಿ ಪಡುವುದನ್ನು ಮತ್ತು ಸೇರಿದ ಮಂದಿ ಆತನ ಜಾಣ್ಮೆಯನ್ನು ಮೆಚ್ಚಿಕೊಂಡದ್ದನ್ನು ಕಂಡಿದ್ದೇನೆ. ಸಹಾಯಧನದ ವಿಷಯದಲ್ಲಿ ಇಂಥವು ಹಲವಿವೆ. ಇದರ ಒಂದು ರೂಪವನ್ನು ನೀನು ನಿರೂಪಿಸಿದ್ದಿ.

ಕಲಾ ಸಿನೆಮಾ (?) ಅಂದರೆ ಉತ್ತಮ ಸಿನೆಮಾಕ್ಕೆ ಸರಕಾರದ ಪ್ರೋತ್ಸಾಹಕ್ಕಿಂತ ಬೇಕಾದದ್ದು ಪ್ರೇಕ್ಷಕರ ಪ್ರೋತ್ಸಾಹ. ನನಗನ್ನಿಸುವ ಹಾಗೆ ಪ್ರೇಕ್ಷಕರಿದ್ದಾರೆ. ಆದರೆ ಇಲ್ಲವೆನ್ನುವ ಮಂದಿ ಮಾತ್ರ ಬೇರೆ. ಅವರೇ ಪ್ರೇಕ್ಷಕರ ಆಸಕ್ತಿ/ರುಚಿ ಶುದ್ಧಿಯನ್ನು ನಿರ್ಧರಿಸುವುದು ದುರಂತ. ಪತ್ರಿಕೆಗಳಲ್ಲಿ ಸಂಪಾದಕ ವರ್ಗ ನಿರ್ಧರಿಸುವ ಹಾಗೆ. ನಿಧಾನವಾಗಿ ಇದುವೇ ಸಮುದಾಯದ ಅಭಿಪ್ರಾಯವಾಗಿ ಬಿಡುತ್ತದೆ.

ಕಲೆ-ಸಂಸ್ಕೃತಿಯನ್ನು ಮೆಚ್ಚುವ ಸವಿಯುವ ಮನಸ್ಸು ಬೆಳೆಯಿಸುವತ್ತ ಗಮನ ಕೊಡಬೇಕಾಗಿದೆ.

ರಾಧಾಕೃಷ್ಣ

By: ಅಶೋಕವರ್ಧನ
ಪ್ರಜಾಸತ್ತಾತ್ಮಕವಾಗಿ ಶುದ್ಧ ಸಾಮಾಜಿಕ ಆಡಳಿತಕ್ಕೆ ನಿಯೋಜಿತವಾದವರು ಹುಟ್ಟಿನ ಆಕಸ್ಮಿಕದ ರಾಜಸತ್ತೆಗೆ ಪರ್ಯಾಯ ಎಂದು ಭ್ರಮಿಸಿ ಸೃಜನಾತ್ಮಕ ಭಾವನಾತ್ಮಕ ವಿಭಾಗಗಳಾದ ಕಲೆ, ಸಾಹಿತ್ಯ, ಧರ್ಮಗಳಲ್ಲಿ ಇನ್ನಿಲ್ಲದಂತೆ ತೊಡಗಿಕೊಂಡಿರುವುದರ ಪರಿಣಾಮವಿದು.  ಯಾವುದೇ ಉದ್ದಿಮೆಗಳಲ್ಲಿ ನೇರ ತೊಡಗುವುದಲ್ಲ. ಎಲ್ಲಾ ಉದ್ದಿಮೆಗಳಿಗೆ ಪ್ರಶಸ್ತವಾದ ಆದರೆ ಸಾಮಾಜಿಕ ದ್ರೋಹವಾಗದ ವಾತಾವರಣ ಮಾತ್ರ ಕಲ್ಪಿಸಬೇಕಾದವರು ತಾವು ಎಂಬ ವಿವೇಚನೆ ಸರಕಾರಕ್ಕೆ ಬರುವವರೆಗೆ ಈ ಅಂಧಕಾರದಿಂದ ಬಿಡುಗಡೆಯಿಲ್ಲ. ಪುಸ್ತಕೋದ್ಯಮದ ಗಾಢ ಅನುಭವದಿಂದ ಬಂದ ನನ್ನ ಬಹುಕಾಲದ ಈ ವಾದಕ್ಕೆ ಅಭಯನ ಬರಹ ಇನ್ನೊಂದು (ಪೂರಕ) ಉದಾಹರಣೆ.

ಅಶೋಕವರ್ಧನ