‘ದಿ ಡರ್ಟಿ ಪಿಚ್ಚರ್’?!

‘ದಿ ಡರ್ಟಿ ಪಿಚ್ಚರ್’?!

ಇವತ್ತು ‘ದಿ ಡರ್ಟಿ ಪಿಕ್ಚರ್’ ಸಿನೆಮಾವನ್ನು ನೋಡಿದೆ. ವಿದ್ಯಾಬಾಲನ್ ಅಭಿನಯಿಸಿದ ಈ ಚಿತ್ರದ ಬಗ್ಗೆ ಬಹಳ ಹೊಗಳಿಕೆಯ ಮಾತುಗಳನ್ನು ಕೇಳಿ ಬಹಳ ದಿನಗಳಿಂದ ಕಾದು ಅಂತೂ ಇವತ್ತು ಆ ಚಿತ್ರವನ್ನು ನೋಡುವ ಅವಕಾಶ ಸಿಕ್ಕಿತು. ನೋಡಿ ಬಹಳ ನಿರಾಸೆಯಾಯಿತು. ದಕ್ಷಿಣ ಭಾರತದಲ್ಲಿ ತನ್ನ ಮಾದಕ ಅಭಿನಯಕ್ಕೆ ಹೆಸರಾದ ಸಿಲ್ಕ್ ಸ್ಮಿತಾ ಜೀವನಾಧಾರಿತ...
The Secret of the Unicorn

The Secret of the Unicorn

Billions of blue blistering barnacles! ಟಿನ್ ಟಿನ್ ಕಥೆ ಆಧರಿತ ಆನಿಮೇಟೆಡ್ ಚಿತ್ರ ಬರ್ತಾ ಇದೆ ಅಂತ ನಾನು ರೋಮಾಂಚನಗೊಂಡೆ. ನನ್ನ ಬಾಲ್ಯದ ಆಪ್ತ ಗೆಳೆಯ, ಬೆಲ್ಜಿಯಂ ದೇಶದ ಟಿನ್ ಟಿನ್ ಒಂದು ಹಾಲಿವುಡ್ ಚಿತ್ರವಾಗಿ ಬಿಡುಗಡೆಯಾಗುತ್ತಿರುವುದು ಈಗ ಅನೇಕ ತಿಂಗಳುಗಳ ಹಿಂದೆ ಈ ಚಿತ್ರದ ಮೊದಲ ಪೋಸ್ಟರ್ ನೋಡಿದಾಗಲೇ ನನಗೆ...
ನಟರಂಗ್!

ನಟರಂಗ್!

ಅತುಲ್ ಕುಲಕರ್ಣಿ ನಟಿಸಿರುವ, ಮರಾಠೀ ‘ನಟರಂಗ್’ ಎಂಬ ಚಿತ್ರದ ಪ್ರದರ್ಶನವನ್ನು ಅದರ ನಿರ್ಮಾಪಕರಾದ ಝೀ ಮರಾಠೀ ವಾಹಿನಿಯವರು ಇತ್ತೀಚೆಗೆ ಬೆಂಗಳೂರಿನಲ್ಲಿ ಏರ್ಪಡಿಸಿದ್ದರು. ಅದನ್ನು ನೋಡಲು ಗೆಳೆಯರಾದ ಪರಮೇಶ್ವರ್ ಕರೆದಿದ್ದರು (ಇವರು ಝೀ ಕನ್ನಡವಾಹಿನಿಯಲ್ಲಿ ಕಥಾ ವಿಭಾಗದ ಮುಖ್ಯಸ್ಥರು). ಅಂದು ನಟರಾದ ಅತುಲ್ ಕುಲಕರ್ಣಿ ಹಾಗೂ ನಾನಾ...
ಹೊಸ ಆಯಾಮ ನೀಡದ ಅವತಾರ್!

ಹೊಸ ಆಯಾಮ ನೀಡದ ಅವತಾರ್!

ಇತ್ತೀಚೆಗೆ ಅವತಾರ್ ಎಂಬ ಸಿನೆಮಾವನ್ನು ನೋಡಿದೆ. ಈ ಕುರಿತು ಸ್ವಲ್ಪ ಚರ್ಚೆ ಮಾಡೋಣ ಎಂದು ಬರೆಯುತ್ತಿದ್ದೇನೆ. ಈ ಮೂರು ಆಯಾಮದ ಅಥವಾ ಸ್ಟೀರಿಯೋಸ್ಕೋಪಿಕ್ ಎಂದು ಕರೆಯಲ್ಪಡುವ ಚಿತ್ರದ ರಹಸ್ಯ ಏನು? ಈ ತಂತ್ರದ ಬಳಕೆ ಹಾಗೂ ಅವತಾರ್ ಚಿತ್ರದ ಕುರಿತಾಗಿ ಒಂದಷ್ಟು ಮಾತುಗಳು ಇಲ್ಲಿ. ನೀವು ಚಿತ್ರ ನೋಡಿದ್ದೀರಾ? ಇಲ್ಲವಾದರೆ, ಬೇಗನೇ...
District 9

District 9

ಯಾವುದೇ ಒಂದು ಕಥಾ ವಸ್ತುವಿನೊಂದಿಗೆ ಒಂದು ಮಾಧ್ಯಮ ಬಹಳ ಕಾಲ ಚೆಲ್ಲಾಟವಾಡಿದರೆ, ಅದು ಅದರಲ್ಲೇ ಪ್ರಬುದ್ಧತೆಯನ್ನು ಪಡೆಯಬಹುದೇ? ಭಾರತದಲ್ಲಿ ಆರ್ಟ್ ಸಿನೆಮಾ ಎಂದು ಕರೆಸಿಕೊಳ್ಳುವ ಚಿತ್ರಗಳು, ನಮ್ಮ ಒಂದು ಸಾಮಾನ್ಯ ವಿಷಯವಾದ  ಬಡತನವನ್ನು (ಅನೇಕ ಇವೆ. ಅದರಲ್ಲಿ ಇದೊಂದನ್ನು ಮಾತ್ರ ನಾನು ಮಾತನಾಡುತ್ತಿದ್ದೇನೆ. ಉಳಿದದ್ದಕ್ಕೂ...