ಚಲನಚಿತ್ರ ರಂಗದ ಮುಕುಟದ ಮಣಿ

ಚಲನಚಿತ್ರ ರಂಗದ ಮುಕುಟದ ಮಣಿ

ಪೂನಾದ ಚಿತ್ರಶಾಲೆಯಲ್ಲಿ ನಾನು ಕಲಿಯುತ್ತಿರುವಾಗ ಕೊನೆಯ ವರ್ಷದಲ್ಲಿ ಸುಮಾರು ಒಂದೂವರೆ ತಿಂಗಳ ಕಾಲದಷ್ಟು ಒಬ್ಬ ಹಿರಿಯ ಚಿತ್ರ ನಿರ್ದೇಶನ ಸಹವಾಸದ ಅವಕಾಶ ನಿರ್ದೇಶನ ವಿದ್ಯಾರ್ಥಿಗಳಿಗೆ ಇತ್ತು. ಇದರ ಪ್ರಕಾರ ನಮ್ಮ ಪಾಲಿಗೆ ಸಿಕ್ಕಿದ್ದು, ೧೯೪೪ನೇ ಕ್ರಿಸ್ ಮಸ್ ದಿನದಂದು ಹುಟ್ಟಿದ ಸಿನೆಮಾ ಸಂತ ಮಣಿ ಕೌಲರದ್ದು. ಇವರೊಡನೆ ಕಳೆದ ಆ...
ಸಿನೆಮಾ ಶಾಲೆಯಲ್ಲಿ ಸತ್ಸಂಗ ಪ್ರಯೋಗ!

ಸಿನೆಮಾ ಶಾಲೆಯಲ್ಲಿ ಸತ್ಸಂಗ ಪ್ರಯೋಗ!

ಸಿನೆಮಾ ಮಾಡೋದಕ್ಕೂ ಒಂದು ಶಾಲೆ ಇದೆ. ಅದಕ್ಕೆ ನಾನು ಹೋಗ್ತಿದೇನೆ ಎಂದು ತಿಳಿದಾಗ ಬಹಳ ಜನ ಅಚ್ಚರಿ ಪಟ್ಟಿದ್ದರು. ನಿಜಾ ಹೋಳೋದಾದ್ರೆ, ಅಲ್ಲಿನ ಜೀವನ ಹೇಗಿರಬಹುದು ಎನ್ನೋದರ ಬಗ್ಗೆ ನನಗೂ ಕುತೂಹಲ ಇತ್ತು. ಹಾಸ್ಟೇಲ್ ಸೇರಿದ ಮೊದಲನೆಯ ದಿನವೇ ಸೀನಿಯರ್ ಒಬ್ಬ ಸಿಕ್ಕಿ, “ಏಯ್… ಜೂನಿಯರ್… ಸೆಲ್ಯೂಟ್ ಹೊಡೀ…”...
Director of Photography

Director of Photography

ಯಾವುದೇ ಚಿತ್ರದ ವಿಮರ್ಷೆ ಮಾಡುವಾಗಲೂ ಆ ಚಿತ್ರದ ಚಿತ್ರೀಕರಣ ಹೇಗಾಗಿದೆ ಎನ್ನುವುದನ್ನು ನೀವು ನೋಡಿಯೇ ಇರುತ್ತೀರಿ. ಸಾಧಾರಣವಾಗಿ ಚಿತ್ರೀಕರಣ ಅಂದವಾಗಿದೆ, ಕೆಲಸ ಚೆನ್ನಾಗಿ ಮಾಡಿಲ್ಲ ಎಂಬ ನಿರ್ಣಾಯಕ ಮಾತುಗಳಷ್ಟೇ ವಿಮರ್ಷೆಯಲ್ಲಿರುತ್ತವೆಯೇ ಹೊರತು, ಅದಕ್ಕಿಂತ ಹೆಚ್ಚಿನ ತಾಂತ್ರಿಕ ಅಂಶಗಳನ್ನು ವಿಮರ್ಷೆಗಳು ಮುಟ್ಟುವುದೇ ಇಲ್ಲ! ಈ...
ಚಲನಚಿತ್ರ ಸಂಗ್ರಹಾಲಯ

ಚಲನಚಿತ್ರ ಸಂಗ್ರಹಾಲಯ

ಕರ್ನಾಟಕದಲ್ಲಿ ಕಳೆದ ವರ್ಷ ನೂರಕ್ಕೂ ಹೆಚ್ಚು ಚಲನ ಚಿತ್ರಗಳು ನಿರ್ಮಿಸಲ್ಪಟ್ಟವು. ಹಾಗೇ ತಮಿಳು, ತೆಲುಗು, ಮಲಯಾಳ, ಹಿಂದಿ, ಭೋಜ್ ಪುರಿ, ಪಂಜಾಬಿ, ಅಸ್ಸಾಮಿ ಹೀಗೆ ಅನೇಕಾನೇಕ ಭಾಷೆಗಳಲ್ಲೂ ಚಿತ್ರಗಳು ನಿರ್ಮಿಸಲ್ಪಟ್ಟಿರುತ್ತವೆ. ಇನ್ನು ದೇಶ ವಿದೇಶಗಳಲ್ಲೂ ಸೇರಿಸಿದರೆ ಒಟ್ಟು ಒಂದು ವರ್ಷಕ್ಕೆ ಕನಿಷ್ಟ ಹತ್ತಾರು ಸಾವಿರ...
ಬರವಣಿಗೆಯೆಂಬ ಭೂತ

ಬರವಣಿಗೆಯೆಂಬ ಭೂತ

ದಿನ ದಿನವೂ ಕಣ್ಣೆದುರಿಗೆ ಸಾವಿರ ಚಿತ್ರಗಳು ಓಡುತ್ತಿರುತ್ತವೆ. ಆದರೆ ಅವುಗಳನ್ನು ಪದಗಳಲ್ಲಿ ಬಂಧಿಸಿಡುವುದು ಹೇಗೆ? ಬರವಣಿಗೆಯೆಂಬ ಭೂತ ನನ್ನೆದುರು ಬಂದು ನಿಂತದ್ದು ಚಿತ್ರ ಶಾಲೆಯ ಮೊದಲ ದಿನವೇ. ಹಿಂದಿನ ಕಂತಿನಲ್ಲಿ ಹೇಳಿದಂತೆ ಮಾರುಕಟ್ಟೆಯಲ್ಲಿ ಒಂದು ಸಂಜೆ ಕಳೆದು ವಾಪಾಸಾದಾಗ, ಅದನ್ನು ಮರುದಿನದ ತರಗತಿಗಾಗಿ ಬರೆದುಕೊಂಡು...