ಜೀವನದಿಂದ ಕಲಿಯಿರಿ…

ಜೀವನದಿಂದ ಕಲಿಯಿರಿ…

ಚಿತ್ರ ಶಾಲೆಯಲ್ಲಿ ಮೊದಲ ದಿನ ನಾನು ಎದುರಿಸಿದ್ದು ನಿರ್ದೇಶನ ತರಗತಿಯನ್ನು. ಬೆಳಗ್ಗೆ ಪೆನ್ನು ಪುಸ್ತಕ ಹಿಡಿದು ಕ್ಲಾಸಿಗೆ ಹೋದೆವು. ಆದರೆ ಅಚ್ಚರಿ ಕಾದಿತ್ತು ನಮಗೆ! ತರಗತಿಯ ಹೊರಗೆ ಒಂದು ವ್ಯಾನ್ ಕಾದಿತ್ತು ನಮ್ಮ ಹತ್ತು ಜನರ ತರಗತಿಗಾಗಿ. ಅದರಲ್ಲಿ ಹತ್ತಿದರೆ, ಅದು ನೇರ ನಮ್ಮನ್ನು ಪೂನದ ಮಂಡೈಗೆ (ಮಾರುಕಟ್ಟೆ) ಕರೆದುಕೊಂಡು...
ಮಾಮರದಡಿಯಲ್ಲಿ ಸತ್ಸಂಗ!

ಮಾಮರದಡಿಯಲ್ಲಿ ಸತ್ಸಂಗ!

ಪೂನಾ ಚರಿತೆಯ ಮೂರನೇ ಕಂತು ಇಲ್ಲಿದೆ. ಚಿತ್ತಾರದಲ್ಲಿ ಇದು ಪ್ರಕಟವಾಗುತ್ತಿರುವುದು ತಮಗೆಲ್ಲರಿಗೂ ಗೊತ್ತೇ ಇದೆ. ಕಳೆದ ತಿಂಗಳಿಡೀ ನಾಲ್ಕೈದು ಪ್ರಾಜೆಕ್ಟ್ ಕೆಲಸ ಒಟ್ಟಿಗೇ ನಡೆಯುತ್ತಿದ್ದು ಬೇರೇನೂ ಬರೆಯಲಿಕ್ಕೇ ಆಗಿರಲಿಲ್ಲ. ಹಾಗಾಗಿ ಇದನ್ನೇ ನೇರವಾಗಿ ಹಾಕುತ್ತಿದ್ದೇನೆ. ಓದಿ ಅಭಿಪ್ರಾಯ ತಿಳಿಸಿರಿ…ಪೂನಾದಲ್ಲಿರುವ Film...
ಮೊದಲ ಕನಸು ಮೊದಲ ಪ್ರೀತಿ

ಮೊದಲ ಕನಸು ಮೊದಲ ಪ್ರೀತಿ

ಗಣಪತಿಯವರ ಸಾರಥ್ಯದಲ್ಲಿ ನಡೆಯುತ್ತಿರುವ ‘ಚಿತ್ತಾರ’ಕ್ಕೆ ನಾನು ಬರೆಯುತ್ತಿರುವ FTII ದಿನಗಳ ಕುರಿತ ಅಂಕಣದ ಎರಡನೇ ಭಾಗ ಇಲ್ಲಿದೆ. ಇಷ್ಟರಲ್ಲೇ ಹೊಸ ಚಿತ್ತಾರವೂ ಹೊರಬಂದಿದೆ. ಅದನ್ನೂ ನೋಡುತ್ತೀರೆಂದು ಭಾವಿಸಿದ್ದೇನೆ. ಈಗ ಈ ಬಾರಿಯ ಅಂಕಣಕ್ಕೆ ನೇರ ಪ್ರವೇಶ…[To read the previous episode, click...
ಮಾಮರ ಹೇಳಿದ ಪಾಠಗಳು

ಮಾಮರ ಹೇಳಿದ ಪಾಠಗಳು

ಗೆಳೆಯರೇ, ಪೂನಾದ FTII ಪದವಿ ಗಳಿಸಿ ಬೆಂಗಳೂರಿಗೆ ಬಂದ ಮೇಲೆ ಹಲವು ಜನ ಕಿರಿಯರು, ಗೆಳೆಯರು ನಾವೂ ಅಲ್ಲಿಗೆ ಸೇರುವುದಿದ್ದರೆ ಹೇಗಿರುತ್ತೆ? ಅಲ್ಲಿ ಏನೇನಾಯಿತು? ಇತ್ಯಾದಿ ಅನೇಕ ಪ್ರಶ್ನೆ ಕೇಳುತ್ತಿದ್ದರು. ಇವತ್ತಿಗೂ ಹೊಸತಾಗಿ ಪರಿಚಯವಾದವರು ಅನೇಕರು ಅದನ್ನು ಕೇಳುತ್ತಾರೆ. ಹೀಗೆ ಬಹಳ ದಿನಗಳಿಂದ ಬರೆಯಬೇಕು ಎಂದು ಕೊಂಡಿದ್ದ...