ಝೂಝೂ by Abhaya Simha | May 13, 2009 | Blog ಟೆಲಿವಿಷನ್ ಜಾಹಿರಾತುಗಳಲ್ಲಿ ಹೊಸತನವನ್ನು ತಂದುಕೊಟ್ಟ ವೊಡಾಫೋನ್ ಜಾಹಿರಾತುಗಳ ಮಾಲಿಕೆಯಲ್ಲಿ ಹೊಸ ಕೊಡುಗೆ ‘ಝೂಝೂ’ ಎಂಬ ಪಾತ್ರ ಎಲ್ಲೆಡೆ ಜನರ ಮೆಚ್ಚುಗೆ ಗಳಿಸುತ್ತಿದೆ. ಅದರ ಒಂದಷ್ಟು ಸಂಗ್ರಹ ಇಲ್ಲಿ ನಿಮಗಾಗಿ. ನನಗೂ ತುಂಬಾ ಸಂತೋಷಕೊಟ್ಟ ಜಾಹಿರಾತುಗಳು ಇವು. ನೀವೂ ನೋಡಿ ಸಂತೋಷಪಡಿ.– ಅಭಯ