ಸ್ನೇಹಿತರೇ, ಗುಬ್ಬಚ್ಚಿಗಳು ಚಲನ ಚಿತ್ರವು ಇದೇ ಎಂಟನೇ ತಾರೀಕಿನಂದು ಮೈಸೂರಿನ ‘ನಟನ’ ರಂಗಮಂದಿರದಲ್ಲಿ ‘ನಟನ’ ತಂಡವು ಏರ್ಪಡಿಸಿರುವ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ. ಮೈಸೂರಿನ ಚಿತ್ರಾಸಕ್ತರೆಲ್ಲರೂ ‘ಗುಬ್ಬಚ್ಚಿಗಳು’ ಚಿತ್ರವನ್ನು ಈ ಸಂದರ್ಭದಲ್ಲಿ ನೋಡಬಹುದಾಗಿದೆ. ಹೆಚ್ಚಿನ ವಿವರಗಳಿಗೆ ‘ನಟನ’ ತಂಡವನ್ನು ಸಂಪರ್ಕಿಸಬಹುದು. ಅವರ ಅಂತರ್ಜಾಲ ತಾಣಕ್ಕೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.