ಪ್ರಿಯರೇ, ಗುಬ್ಬಚ್ಚಿಗಳು ಚಲನಚಿತ್ರವು Children’s India ಸಂಸ್ಥೆಯವರು ಆಯೋಜಿಸುತ್ತಿರುವ
ಐದನೇ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದ ಭಾಗವಾಗಿ
ಕರ್ನಾಟಕದ ಕೆಲವು ಭಾಗಗಳಲ್ಲಿ ಪ್ರದರ್ಶನಗೊಳ್ಳಲಿದೆ. ಸಾಧ್ಯವಾದಲ್ಲಿ ಚಿತ್ರವನ್ನು ಆಯಾ ಕಡೆಗಳಲ್ಲಿ ನೋಡಿ.

January 09, 2009 (Davangere) Trishul Film Theater.
January 09, 2009 (Hampi) Venkateshwara Film Theater.
January 10, 2009 (Bijapura) Amir Film Theater.
January 12, 2009 (Tumkur) Gayathri Film Theater.

ಚಿತ್ರ ಪ್ರದರ್ಶನದ ಸಮಯವನ್ನು ಆಯಾ ಚಿತ್ರಮಂದಿರದಲ್ಲೇ ವಿಚಾರಿಸಿ ತಿಳಿದುಕೊಳ್ಳಬೇಕಾಗಿ ವಿನಂತಿ. ಈ ಚಿತ್ರೋತ್ಸವದ ಭಾಗವಾಗಿ ಗುಬ್ಬಚ್ಚಿಗಳು ಚಿತ್ರವಲ್ಲದೇ ಹಿಂದಿ, ಮರಾಠಿ, ಅಸ್ಸಾಮಿ ಇತ್ಯಾದಿ ಇತರ ಭಾರತೀಯ ಭಾಷೆಗಳ ಮಕ್ಕಳ ಚಿತ್ರಗಳಲ್ಲದೇ ಅಮೇರಿಕಾ, ಚೈನಾ, ಇರಾನ್ ಇತ್ಯಾದಿ ಪರ ರಾಷ್ಟ್ರಗಳ ಚಿತ್ರಗಳೂ ಪ್ರದರ್ಶನಗೊಳ್ಳಲಿವೆ. ಚಿತ್ರೋತ್ಸವವು  January 09, 2009 ರಿಂದ
January 12, 2009ರ ವರೆಗೆ ತುಮಕೂರು, ದಾವಣಗೆರೆ, ಬಿಜಾಪುರ ಹಾಗೂ ಹಂಪಿಯಲ್ಲಿ ನಡೆಯಲಿದೆ. ಆಸಕ್ತರು ಈ ಚಿತ್ರೋತ್ಸವದಲ್ಲಿ ಭಾಗವಹಿಸಬಹುದಾಗಿದೆ.

Share This