by Abhaya Simha | Sep 29, 2009 | Blog, screen
ಯಾವುದೇ ಒಂದು ಕಥಾ ವಸ್ತುವಿನೊಂದಿಗೆ ಒಂದು ಮಾಧ್ಯಮ ಬಹಳ ಕಾಲ ಚೆಲ್ಲಾಟವಾಡಿದರೆ, ಅದು ಅದರಲ್ಲೇ ಪ್ರಬುದ್ಧತೆಯನ್ನು ಪಡೆಯಬಹುದೇ? ಭಾರತದಲ್ಲಿ ಆರ್ಟ್ ಸಿನೆಮಾ ಎಂದು ಕರೆಸಿಕೊಳ್ಳುವ ಚಿತ್ರಗಳು, ನಮ್ಮ ಒಂದು ಸಾಮಾನ್ಯ ವಿಷಯವಾದ ಬಡತನವನ್ನು (ಅನೇಕ ಇವೆ. ಅದರಲ್ಲಿ ಇದೊಂದನ್ನು ಮಾತ್ರ ನಾನು ಮಾತನಾಡುತ್ತಿದ್ದೇನೆ. ಉಳಿದದ್ದಕ್ಕೂ...
by Abhaya Simha | Sep 21, 2009 | Blog
ಗೆಳೆಯ ವಿಕಾಸ್ ನೇಗಿಲೋಣಿ ದೂರವಾಣಿಸಿ ಅವರು ಕೆಲಸ ಮಾಡುತ್ತಿರುವ ‘ಸಖಿ’ ಎಂಬ ಮ್ಯಾಗಝೀನಿಗೆ ಸ್ತ್ರೀ ಹಾಗೂ ಸಿನೆಮಾ ಬಗ್ಗೆ ಒಂದು ಲೇಖನ ತಯಾರು ಮಾಡ್ತಾ ಇದೇನೆ ಎಂದರು. ದೂರವಾಣಿ ಇಟ್ಟ ಮೇಲೂ ಅದರ ಕುರಿತು ಬಹಳ ಹೊತ್ತು ನನ್ನ ತಲೆಯಲ್ಲಿ ಯೋಚನೆಗಳು ಬರುತ್ತಲೇ ಇದ್ದುವು. ಇದರ ಕುರಿತಾದ ಸ್ವಾರಸ್ಯಕರ ಘಟನೆಯೊಂದನ್ನು ಮುಂದೆ...
by Abhaya Simha | Sep 8, 2009 | Blog
ಇವತ್ತು ಅದ್ಯಾವುದೋ ಚಿತ್ರಕಥೆಗಾಗಿ ರೊಮ್ಯಾಂಟಿಕ್ ದೃಶ್ಯವೊಂದನ್ನು ಯೋಚಿಸುತ್ತಿದ್ದೆ. ಆಗ ಸುಮಾರು ಐದು ವರುಷಗಳ ಹಿಂದಿನ ಒಂದು ಘಟನೆ ನೆನಪಿಗೆ ಬಂತು. ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳೋಣ ಎನಿಸಿತು. ಅದು ತ್ರಿಪುರಾದಲ್ಲಿ ಒಂದು ಚಿತ್ರೀಕರಣದಲ್ಲಿ ಇದ್ದಾಗ ಆದ ಘಟನೆ. ಡಿ.ಡಿ ನಾರ್ತ್ ಈಸ್ಟ್ ಗಾಗಿ ಒಂದು ದಾರವಾಹಿಯನ್ನು...
by Abhaya Simha | Sep 6, 2009 | Blog, screen
ಅಬ್ಬಾ! ಒಂದು ವಿಚಿತ್ರ ಸನ್ನಿವೇಷದಲ್ಲಿ ಸಿಕ್ಕಿ ಪ್ರಿಯಾಂಕಾ ಕೊಠಾರಿಯ ಎರಡು ಸಿನೆಮಾಗಳನ್ನು ಸತತ ಎರಡು ದಿನ ನೋಡಬೇಕಾಯಿತು ನನಗೆ. ಮೊದಲನೆಯ ಚಿತ್ರ ಕನ್ನಡದ್ದೇ ಚಿತ್ರ, ರಾಜ್ the show man! ಎರಡನೆಯದು ಮರುದಿನ ನೋಡಿದ ಚಿತ್ರ, ರಾಮ್ ಗೋಪಾಲ್ ವರ್ಮಾರ ಅಗ್ಯಾತ್. ಎರಡೂ ಚಿತ್ರಗಳು ಸಾಕಷ್ಟು ತಲೆ ತಿಂದವು ಹಾಗೂ ಒಂದಷ್ಟು...
by Abhaya Simha | Aug 29, 2009 | Blog
ಅದೇನೇನೋ ಕೆಲಸದಲ್ಲಿ ಮುಳುಗಿದ್ದರಿಂದ ಅನೇಕ ದಿನಗಳಿಂದ ಬ್ಲಾಗ್ ತುಂಬಿರಲಿಲ್ಲ. ಅಥವಾ ಹಂಚಿಕೊಳ್ಳಲು ಯೋಗ್ಯ ವಿಷಯವೂ ಇರಲಿಲ್ಲವೇನೋ. ಹೀಗಿದ್ದಾಗಲೇ ಒಂದು ಘಟನೆ ನಡೆದಿದೆ. ಅದ್ಯಾವುದೋ ಸಾಕ್ಷ್ಯ ಚಿತ್ರಕ್ಕಾಗಿ ನಾನು ಕೆಲವು ದಿನಗಳ ಹಿಂದೆ ನಾನು ಮಂಗಳೂರಿನಲ್ಲಿ ಚಿತ್ರೀಕರಣ ನಡೆಸುತ್ತಿದ್ದೆ. ಒಂದು ಸ್ಥಳದಲ್ಲಿ ಚಿತ್ರೀಕರಣ ಮುಗಿಸಿ...