ಗುಬ್ಬಚ್ಚಿಗಳು ಮತ್ತೊಂದು ಚಲನ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಲಕ್ನೋದಲ್ಲಿ ಎಪ್ರಿಲ್ ಏಳರಿಂದ ಹದಿಮೂರರವರೆಗೆ ನಡೆಯಲಿರುವ ಅಂತರರಾಷ್ಟ್ರೀಯ ಮಕ್ಕಳ ಚಲನ ಚಿತ್ರೋತ್ಸವದಲ್ಲಿ ‘ವರ್ಲ್ಡ್ ಸಿನೆಮಾ’ ವಿಭಾಗಕ್ಕೆ ನಮ್ಮ ಚಿತ್ರ ಆಯ್ಕೆಯಾಗಿದೆ ಎಂದು ನಿಮಗೆಲ್ಲ ತಿಳಿಸಲು ಗುಬ್ಬಚ್ಚಿಗಳು ಚಿತ್ರ ತಂಡ ಸಂಭ್ರಮಿಸುತ್ತದೆ. ಲಖ್ನೋದಲ್ಲಿ ಇರುವ ಕನ್ನಡದವರು, ಆಸಕ್ತರನ್ನು ಈ ಮೂಲಕ ನಮ್ಮ ಚಿತ್ರವನ್ನು ನೋಡಲು ಆಹ್ವಾನಿಸುತ್ತೇವೆ. ಲಖ್ನೋದಲ್ಲಿ ಸಿಗೋಣ ಗೆಳೆಯ-ಗೆಳತಿಯರೇ… 🙂
I am pleased to inform you that our film ‘Gubbachigalu’ (Sparrows) has been selected to yet another Film Festival. This time it is ‘Lucknow International Children’s Film Festival’. It is selected to the ‘World Cinema’ section at the festival. On behalf of the film team, I would like to extend a warm welcome to the screening of our film in Lucknow. The festival will take place during April 7 – 13, 2009. For more details on the festival, you can kindly visit the festival website. Click here for the link. Lets meet in Lucknow friends!

Share This