by Abhaya Simha | Nov 12, 2009 | Blog
ಕಳೆದ ಬಾರಿ ವೇದಿಕೆಯ ಮೇಲೆ ನಡೆಯುವ ಪ್ರದರ್ಶನವನ್ನು ದಾಖಲಿಸುವ ಕುರಿತಾಗಿ ಬರೆದಾಗ ಬಹಳಷ್ಟು ಪ್ರತಿಕ್ರಿಯೆ ಬಂದು ಒಳ್ಳೆಯ ಚರ್ಚೆ ನಡೆಯಿತು. ಅದೇ ಸಂತೋಷದಲ್ಲಿ, ಮತ್ತೊಂದಷ್ಟು ಮಾತು ಮುಂದುವರೆಸೋಣವೇ? ವೇದಿಕೆಯ ಮೇಲೆ ನಡೆಯುವ ಕಾರ್ಯಕ್ರಮವನ್ನು ರಂಗ ಮಂದಿರದಲ್ಲಿ ಕುಳಿತಿರುವ ಪ್ರೇಕ್ಷಕ ಒಂದೇ ಸ್ಥಾನದಿಂದ ನೋಡುತ್ತಾನೆ. ಅಲ್ಲಿ...
by Abhaya Simha | Nov 7, 2009 | Blog
ಅತ್ತ ನನ್ನ ತಂದೆಯ (ಅಶೋಕ ವರ್ಧನ) ಬ್ಲಾಗಿನಲ್ಲಿ ಯಕ್ಷಗಾನ ಪ್ರದರ್ಶನವೊಂದಕ್ಕೆ ‘ಕೇಳಿ’ ಹೊಡೆಯುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಯಕ್ಷಗಾನ ದಾಖಲೀಕರಣದ ಕುರಿತಾಗಿ ಒಂದಿಷ್ಟು ಯೋಚನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳೋಣ ಎನಿಸಿತು ಅದಕ್ಕೇ ಇಲ್ಲಿ ಬಂದೆ ನಾನು. ಇಂದು, ಅನೇಕ ಸಂದರ್ಭಗಳಲ್ಲಿ ನೃತ್ಯ ಪ್ರದರ್ಶನಗಳನ್ನು, ವೀಡಿಯೋದಲ್ಲಿ...
by Abhaya Simha | Oct 25, 2009 | Blog
[slideshow id=3098476543665865194&w=426&h=320]ಗೆಳೆಯರೇ,ಬಹಳ ದಿನಗಳಿಂದ ಅನೇಕರು ನನ್ನ ಮೊದಲ ಮಕ್ಕಳ ಚಿತ್ರ, ಗುಬ್ಬಚ್ಚಿಗಳನ್ನು ನೋಡಬೇಕು ಎನ್ನುತ್ತಿದ್ದಿರಲ್ಲಾ? ಇದೋ ಈಗ ವೇದಿಕೆ ಸಿದ್ಧವಾಗಿದೆ. ಯಾವ ಚಿತ್ರೋತ್ಸವದಲ್ಲಿ ನೋಡಲಾಗದೇ ಹೋಗಿದ್ದರೂ ಸರಿ, ನೋಡಿದ್ದರೂ ಸರಿ, ಈಗ ಅವಶ್ಯ ನೋಡಿ ನನ್ನ ಚಿತ್ರವನ್ನು....
by Abhaya Simha | Oct 18, 2009 | Blog
ಗೆಳೆಯರೇ, ಪೂನಾದ FTII ಪದವಿ ಗಳಿಸಿ ಬೆಂಗಳೂರಿಗೆ ಬಂದ ಮೇಲೆ ಹಲವು ಜನ ಕಿರಿಯರು, ಗೆಳೆಯರು ನಾವೂ ಅಲ್ಲಿಗೆ ಸೇರುವುದಿದ್ದರೆ ಹೇಗಿರುತ್ತೆ? ಅಲ್ಲಿ ಏನೇನಾಯಿತು? ಇತ್ಯಾದಿ ಅನೇಕ ಪ್ರಶ್ನೆ ಕೇಳುತ್ತಿದ್ದರು. ಇವತ್ತಿಗೂ ಹೊಸತಾಗಿ ಪರಿಚಯವಾದವರು ಅನೇಕರು ಅದನ್ನು ಕೇಳುತ್ತಾರೆ. ಹೀಗೆ ಬಹಳ ದಿನಗಳಿಂದ ಬರೆಯಬೇಕು ಎಂದು ಕೊಂಡಿದ್ದ...
by Abhaya Simha | Oct 13, 2009 | Blog, screen
(‘ದೇಶ ಕಾಲ’ದಲ್ಲಿ ಪ್ರಕಟಿತ ನನ್ನ ಲೇಖನ ಇಲ್ಲಿದೆ. ಇದೇ ವಿಷಯದ ಮೇಲೆ ಅನೇಕ ಗಣ್ಯರು ತಮ್ಮ ಅಭಿಪ್ರಾಯಗಳನ್ನು ಬರೆದಿದ್ದಾರೆ. ದೇಶಕಾಲವನ್ನು ಕೊಂಡು, ಓದಿ ಪ್ರೋತ್ಸಾಹಿಸಿ)ಸಿನೆಮಾ ಮಾಧ್ಯಮಕ್ಕೆ ನಾನಿನ್ನೂ ಕಣ್ಣು ತೆರೆಯುತ್ತಿರುವ ಕಿರಿಯ. ನನ್ನ ಮಾಧ್ಯಮವನ್ನು ಅರ್ಥಮಾಡಿಕೊಳ್ಳುವುದು, ನನ್ನ ಪ್ರಯೋಗಗಳನ್ನು ಮಾಡುವುದರೊಂದಿಗೆ...