by Abhaya Simha | Dec 11, 2014 | Blog, screen
ಬೆಂಗಳೂರು ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವ ಆರಂಭವಾಗಿದೆ. ಮೊದಲ ದಿನ ಪ್ರದರ್ಶನಗೊಂಡ ಝಾಂಗ್ ಯೆಮೂ ನಿರ್ದೇಶನದ ಕಮಿಂಗ್ ಹೋಮ್ ಎನ್ನುವ ಚೈನೀಸ್ ಚಿತ್ರವನ್ನು ನೋಡಿದೆ. ೧೯೬೬ರಿಂದ ೧೯೭೬ರರವರೆಗೆ ಚೈನಾದಲ್ಲಿ ನಡೆದ ಕಲ್ಚರಲ್ ರೆವೆಲ್ಯೂಷನ್ ಎನ್ನುವ ಸಾಮಾಜಿಕ / ರಾಜಕೀಯ ಚಳುವಳಿಯ ಹಿನ್ನೆಲೆಯನ್ನು ಇಟ್ಟುಕೊಂಡು ನವಿರಾದ ಒಂದು...
by Abhaya Simha | Apr 15, 2014 | Blog
ಇತ್ತೀಚೆಗೆ ನಾನೂ ಡಿಜಿಟಲ್ ಸಿನೆಮಾ ಮೇಕಿಂಗ್ ಪ್ರಪಂಚಕ್ಕೆ ಕಾಲಿಟ್ಟಿದ್ದೇನೆ. ನೋಡು ನೋಡುತ್ತಿದ್ದಂತೆಯೇ ಸೆಲ್ಯುಲಾಯ್ಡ್ ಕಣ್ಮರೆಯಾಗಿ ಡಿಜಿಟಲ್ ಎಲ್ಲೆಡೆ ಆವರಿಸಿಕೊಂಡು ಬಿಟ್ಟಿದೆ. ಇವತ್ತು ಕನ್ನಡಲ್ಲಿ ಹೆಚ್ಚೂ ಕಡಿಮೆ ಎಲ್ಲಾ ಚಿತ್ರಗಳು ಡಿಜಿಟಲ್ ತಂತ್ರಜ್ಞಾನದಲ್ಲೇ ಚಿತ್ರೀಕರಿಸಲ್ಪಡುತ್ತಿವೆ. ನನ್ನ ಕಳೆದ ಮೂರೂ ಚಿತ್ರಗಳಲ್ಲಿ...
by Abhaya Simha | Sep 24, 2013 | Blog, screen
ಸಿನೆಮಾ ಎನ್ನುವುದು ಒಂದು ಮಾಯೆ. ಇದನ್ನು ನಂಬಿ ಬದುಕುವವರ ಜೀವನಗಳು ಅವೆಷ್ಟೋ! ಇದನ್ನು ಮನರಂಜನೆಯ ಮಾಧ್ಯಮ ಎಂದು ಕೆಲವರು ಗ್ರಹಿಸಿದರೆ, ಇನ್ನು ಕೆಲವರು ಅದನ್ನು ಸಂದೇಶ ತಲುಪಿಸುವ ಮಾಧ್ಯಮವನ್ನಾಗಿ ಕಂಡರು. ಮತ್ತೂ ಕೆಲವರಿಗೆ ಸಿನೆಮಾ ಒಂದು ಅಭಿವ್ಯಕ್ತಿಯ, ಸೃಜನಶೀಲ ಮಾಧ್ಯಮವಾಗಿತ್ತು. ಆದರೆ ಇವೆಲ್ಲಾ ದೃಷ್ಟಿಕೋನಗಳ ಹಿಂದೆ...
by Abhaya Simha | Apr 25, 2013 | Blog, screen
ಸಿನೆಮಾ ಮಾಧ್ಯಮ ಹುಟ್ಟಿದಾಗ, ಇದೊಂದು ಭವಿಷ್ಯವಿಲ್ಲದ ಉಪಕರಣ ಎಂದು ಅದರ ಸೃಷ್ಟಿಕರ್ತರಾಗಿದ್ದ ಲೂಮಿಯರ್ ಸಹೋದರರೇ ಹೆಳಿದ್ದರಂತೆ. ಆದರೆ ಕೇವಲ ಉಪಕರಣವಾಗಿದ್ದದ್ದು, ಅನೇಕ ಸಾಹಸಿಗಳ ಕೈಸೇರಿ ಒಂದು ಶಕ್ತ ಮಾಧ್ಯಮವಾಗಿ ರೂಪುಗೊಂಡಿತು. ಆದರೆ, ಈ ಮಾಧ್ಯಮಕ್ಕೆ ಹೊಸ ಹೊಸ ವೈಜ್ಞಾನಿಕ ಅನ್ವೇಷಣೆಗಳು ಸದಾ ಹೊಸ ಹುರುಪನ್ನು ಕೊಡುತ್ತಲೇ...
by Abhaya Simha | Nov 13, 2012 | Blog
ಬಹಳ ದಿನಗಳ ನಂತರ ಮತ್ತೆ ಬ್ಲಾಗಿನೆಡೆಗೆ ಬಂದಿದ್ದೇನೆ. ವಿಳಂಬಕ್ಕೆ ಮತ್ತು ಮತ್ತೆ ಮರಳಿ ಬರುವುದಕ್ಕೆ ಎರಡಕ್ಕೂ ಒಂದೇ ಕಾರಣ. ನನ್ನ ಹೊಸ ಚಿತ್ರ ‘ಸಕ್ಕರೆ’. ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ದೀಪಾ ಸನ್ನಿದಿ ಅಭಿನಯದ ನನ್ನ ಕಥೆ, ಚಿತ್ರಕತೆಯ ಹೊಸ ಚಿತ್ರ ‘ಸಕ್ಕರೆ’ ಚಿತ್ರಕ್ಕೆ ದೃಶ್ಯಗಳ ಚಿತ್ರೀಕರಣ ಮುಗಿಸಿ ಹಾಡುಗಳ ಚಿತ್ರೀಕರಣ...