by Abhaya Simha | Jan 3, 2009 | Blog
ಪ್ರಿಯರೇ… ಈ ಬ್ಲಾಗಿನ ಮೂಲಕವೇ ನಾನು ಮದುವೆಯಾದದ್ದನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಂಡಿದ್ದೆ. ಸದ್ಯಕ್ಕೆ ಮಂಗಳೂರಿನಲ್ಲಿ ಓದುತ್ತಿರುವ ನನ್ನ ಹೆಂಡತಿ ಬರೆದ ಒಂದು ಕಥೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಕೆಳಗಿನ ಕಥೆ… ರಶ್ಮಿಯಿಂದ…ಕ್ಲಿನಿಕ್ ಗೆ ಬರುತ್ತಿದ್ದ ಪೇಷೆ೦ಟ್ ಗಳನ್ನು ಅಟ್ಟೆ೦ಡ್...
by Abhaya Simha | Dec 29, 2008 | Blog, screen
[youtube=https://in.youtube.com/watch?v=nJXRnqiKVtg]ಇತ್ತೀಚೆಗೆ ಆದಿತ್ಯನ ಮೇಲಿನ ಪ್ರೀತಿಯಿಂದ ರಬ್ ದೇ ಬನಾದಿ ಜೋಡಿ ಸಿನೆಮಾವನ್ನು ನೋಡಿದೆ. ಅದೇನೋ ಅಂತಾರಲ್ಲ ವಿಲ್ಲಿಂಗ್ ಸಸ್ಪೆನ್ಷನ್ ಆಫ್ ಡಿಸ್‍ಬಿಲೀಫ್ ಅದರೊಂದಿಗೇ ನೋಡಿದೆ. ಆದರೂ ಅದು ಒಂದಿಷ್ಟೂ ಹಿಡಿಸಲಿಲ್ಲ. ಒಬ್ಬ ಗಂಡ ಮೀಸೆ ಬೋಳಿಸಿಕೊಂಡು ಬಂದಾಕ್ಷಣ ಅವನ...
by Abhaya Simha | Dec 2, 2008 | Blog
ಫಿಲಂ ಸಿಟಿಯ ಹೊರಗಡೆ ಇರುವ ನಾಗರಿಕ್ ನಿವಾರ್ ಪರಿಷದ್ ಫ್ಲಾಟ್ಗಳಲ್ಲಿ ಬೆಳಗಾದಾಗ ಕೋಳಿ ಕೂಗುವುದಿಲ್ಲ. ಅಲ್ಲಿ ಕಾಗೆಗಳು ಆ ಕೆಲಸವನ್ನು ಮಾಡುತ್ತವೆ. ಹಿಂದಿನ ದಿನ ರಾತ್ರಿ ಯಾವುದೋ ಮನೆಯವರು ಹೊಡೆದು ಬಿಸಾಡಿದ ಹೆಗ್ಗಣದ ಹೆಣದ ಪೋಸ್ಟ್ಮಾರ್ಟಮ್ ಮಾಡಲು ಕಾಗೆಗಳ ದಂಡು ಅಂದು ಪದ್ಮಾ ಫ್ಲಾಟ್ ಹೊರಗಡೆ ಸೇರಿದ್ದವು. ಉಮ್ಮರ್...
by Abhaya Simha | Nov 21, 2008 | Blog
ಅದೊಂದು ದಿನ ಹೀಗೆ ಮಂಗಳೂರಿಗೆ ಮನೆಯವರೊಂದಿಗಿರಲೆಂದು ಹೋಗಿದ್ದಾಗ ಹಿರಿಯ ಮಿತ್ರರೂ ತಜ್ಞ ಪಶುವೈದ್ಯರೂ ಯಕ್ಷಗಾನ ಇತ್ಯಾದಿ ಹತ್ತು ಹಲವು ಆಸಕ್ತಿಗಳನ್ನು ಹೊಂದಿರುವ ಮನೋಹರ ಉಪಾಧ್ಯರು ದೂರವಾಣಿಸಿದರು. ನೀವು ಬಿಡುವಾಗಿದ್ದರೆ ಒಂದು ಡಾಕ್ಯುಮೆಂಟೇಷನ್ ಮಾಡ್ಬಹುದಾ? ಎಂದು ಕೇಳಿದರು. ಮನೋಹರ ಉಪಾಧ್ಯರು ಇಂಥಾ ಕರೆ ಕೊಟ್ಟರೆಂದರೆ ಅದೇನೋ...
by Abhaya Simha | Nov 2, 2008 | Blog
Dear friends, we have got two trailers made for our film Gubbachigalu. I am posting them here for you. [youtube=https://in.youtube.com/watch?v=M-2vHCeIVGc][youtube=https://in.youtube.com/watch?v=s5s4pTecfeQ]