ಗೋಡೆ ಬರೆಹ, ಬ್ಲಾಗು ಬರೆಹ ಮತ್ತು ದೇಶ-ಕಾಲ!

ಗೋಡೆ ಬರೆಹ, ಬ್ಲಾಗು ಬರೆಹ ಮತ್ತು ದೇಶ-ಕಾಲ!

ಯಾವುದ್ಯಾವುದೋ ಬ್ಲಾಗುಗಳ ಮೂಲಕ ಸಂಚರಿಸುತ್ತಿರುವಾಗ ಅಲ್ಲಲ್ಲಿ ಕೆಟ್ಟ ಕಮೆನ್ಟ್ ಹಾಕಿ, ತಮ್ಮ ಕೆಟ್ಟ ಮನಸ್ಸನ್ನು ಪ್ರದರ್ಶಿಸುವ ಅನೇಕರನ್ನು ಕಾಣುತ್ತೇವೆ. ಯಾರನ್ನೋ ಅವಮಾನಿಸುವ, ಯಾರ ಬಗ್ಗೆಯೋ ಅಪ-ಪ್ರಚಾರ ಮಾಡುವ ಕಮೆನ್ಟುಗಳು, ಲೇಖನಗಳನ್ನು ಕಾಣುತ್ತೇವೆ. ಅಂತರ್ಜಾಲದ ಈ ಮುಕ್ತ ಎನ್ನಿಸುವ ವಾತಾವರಣವನ್ನು ಈ ರೀತಿಯಾಗಿ...
ಶೀಲಾಶ್ಲೀಲಗಳ ಸುಳಿಯಲ್ಲಿ…

ಶೀಲಾಶ್ಲೀಲಗಳ ಸುಳಿಯಲ್ಲಿ…

ಕಲೆಯಲ್ಲಿ ಶೀಲ-ಅಶ್ಲೀಲದ ಬಗ್ಗೆ ಚರ್ಚೆ ಬಹಳ ಕಾಲದಿಂದ ನಡೆಯುತ್ತಲೇ ಬಂದಿದೆ. ಚಲನಚಿತ್ರವೂ ಈ ಪ್ರಶ್ನೆಗಳಿಗೆ ಹೊರತಾಗಿಲ್ಲ. ದೇಹವನ್ನು ಹೇಗೆ ತೋರಿಸಲಾಗುತ್ತದೆ ಮತ್ತು ಹಾಗೆ ತೋರಿಸುವುದರ ಉದ್ದೇಶವನ್ನು ಆಧರಿಸಿ ಈ ಚರ್ಚೆಯ ಎರಡು ಮುಖಗಳೆಂದರೆ ಕಲಾತ್ಮಕ (Art) ಅಥವಾ ಅಶ್ಲೀಲ ಚಿತ್ರ (Pornography). ಉದ್ದೇಶ ಸರಿಯಾಗಿದ್ದಲ್ಲಿ...

Indian films are nothing but song and dance!

ಇತ್ತೀಚೆಗೆ ಜಯಂತ್ ಕಾಯ್ಕಿಣಿಯವರನ್ನು ನನ್ನ ಚಿತ್ರದ ಗೀತರಚನೆಯ ಸಂಬಂಧ ಭೇಟಿಯಾಗಿದ್ದೆ. ಮುಂಗಾರು ಮಳೆಯ ಯಶಸ್ಸಿನ ನಂತರ ಜಯಂತ್ ಕಾಯ್ಕಿಣಿ ಬರೆದರೆ ಆ ಚಿತ್ರ ಶತದಿನ ಆಚರಿಸಬಹುದೆಂದು ನಂಬಿದವರು ಅನೇಕ. ಇದರ ಅರಿವಿದ್ದ ನನಗೆ ಜಯಂತರು ನಾನು ಅವರನ್ನು ಭೇಟಿಮಾಡುವುದೂ ಅದೇ ಯೋಚನೆಯಿಂದ ಎಂದು ಎಲ್ಲಿ ತಿಳಿಯುತ್ತಾರೋ ಎಂಬ ಭಯದಿಂದಲೇ...

ಪಾಪ ನಿರ್ದೇಶಕ ಏನು ಮಾಡಬೇಕು…?

‘ಗುಬ್ಬಚ್ಚಿಗಳು’ ಮಾತಿನ ಮನೆಯನ್ನು ತಲಪಿದೆ. ಮಾತು ಜೋಡಣೆಯಾಗುತ್ತಿದ್ದಂತೆ, ಎಂದೋ ಯೋಚಿಸಿದ ಚಿತ್ರಗಳಿಗೆ ಜೀವ ಬರುತ್ತಿದೆ! ಚಿತ್ರ ಮಾಡುವುದು ಇದಕ್ಕೇ ಇರಬೇಕು ಇಷ್ಟೊಂದು ವಿಶೇಷ. ಮನಸ್ಸಿನಲ್ಲಿ ಯೋಚಿಸಿದ ಒಂದು ‘ಇಮೇಜ್’ ಅನೇಕ ಆವೃತ್ತಿಗಳನ್ನು ಪಡೆಯುತ್ತಾ ಕೊನೆಗೆ ತೆರೆಯ ಮೇಲೆ ಬರುವ ಪ್ರಕ್ರಿಯೆ...

ಬೆಪ್ಪುತಕ್ಕಡಿ ಭೋಳೇ ಶಂಕರ

ನಿನ್ನೆ ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನ ಸಭಾಂಗಣದಲ್ಲಿ ಐದು ದಿನಗಳ ರಂಗೋತ್ಸವ ಆರಂಭಗೊಂಡಿತು. ಉದ್ಘಾಟನೆಯ ನಂತರ ಮೊದಲ ನಾಟಕ ಉಡುಪಿಯ ಎಂ.ಜಿ.ಎಂ ಕಾಲೇಜಿನ ಮಕ್ಕಳಿಂದ ಕಂಬಾರ ವಿರಚಿತ ‘ಬೆಪ್ಪುತಕ್ಕಡಿ ಭೋಳೇ ಶಂಕರ’ ಪ್ರಯೋಗ ನಡೆಯಿತು.ಅಜ್ಜಿ ಕಥೆಯಂಥಾ ಒಂದು ಕಥೆಯನ್ನು ಇಟ್ಟುಕೊಂಡು, ಅದೇ ತಂತ್ರಗಾರಿಕೆಯಲ್ಲಿ ಕಥೆ...