by Abhaya Simha | Mar 1, 2009 | Blog, screen
‘ಸ್ಲಂ ಡಾಗ್ ಮಿಲಿಯನೇರ್’ ಬಗ್ಗೆ ಇದೇ ಬ್ಲಾಗಿನಲ್ಲಿ ಹಿಂದೆ ನಾನು ಬರೆದಿದ್ದ ವಿಶ್ಲೇಷಣೆಯ ಕೆಲವು ಭಾಗಗವಳನ್ನು ಮತ್ತೆ ಪರಿಷ್ಕರಿಸಿ, ಒಂದಷ್ಟು ಸೇರಿಸಿ ಒಂದಷ್ಟು ಕಳೆದು ೧ ಮಾರ್ಚ್ ೨೦೦೯ (ಆದಿತ್ಯವಾರದ) ಉದಯವಾಣಿ ಸಾಪ್ತಾಹಿಕ ಪುರವಣಿಗೆ ಬರೆದ ಲೇಖನ ಇದು. ಆಸ್ಕರ್ ಪ್ರಶಸ್ತಿ ಬಂದ ಮುನ್ನೆಲೆಯಲ್ಲಿ ಈ ಲೇಖನ.ಹಿಂದೆ ಒಮ್ಮೆ ಮೂರು...
by Abhaya Simha | Feb 4, 2009 | Blog, screen
Luck by Chance ಈ ಚಿತ್ರದ ಹೆಸರೇ ಚಿತ್ರವನ್ನು ಮೂರಕ್ಷರಗಳಲ್ಲಿ ಬಂಧಿಸುವ ಪರಿ ಚಿತ್ರದ ಉದ್ದಕ್ಕೂ ಕಂಡು ಬರುತ್ತದೆ. ಚಿತ್ರರಂಗದ ಒಳಹೊರಗುಗಳನ್ನಿಟ್ಟುಕೊಂಡು ಸರಳವಾದ, ಹಳೆಯದಾದ ಒಂದು ಕಥೆಯನ್ನು ಮತ್ತೆ ಹೇಳಲಾಗಿದೆ. ಆದರೆ ಇಲ್ಲಿ ಹೊಸತನ ಇದೆ. ಜೀವ ಇದೆ. ಒಳ್ಳೆಯ ನಟನೆಗಳಿವೆ, ಅನೇಕ ಕಡೆಗಳಲ್ಲಿ ನವಿರಾದ ಹಾಸ್ಯವಿದೆ....
by Abhaya Simha | Feb 3, 2009 | Blog
ಇವತ್ತಿಗೆ ನನ್ನ ಬ್ಲಾಗ್ ಆರಂಭವಾಗಿ ಒಂದು ವರುಷವಾಯ್ತು. ಸಣ್ಣಮಟ್ಟಿಗೆ ವೆಬ್ ಸೈಟ್ ನಡೆಸುತ್ತಿದ್ದ ನನಗೆ ಅದನ್ನು ಕಾರಣಾಂತರಗಳಿಂದ ಮುಂದುವರೆಸಲಾಗಲಿಲ್ಲ. ತಾಂತ್ರಿಕ ಹಾಗೂ ವ್ಯಾವಹಾರಿಕ ತೊಂದರೆಗಳಿಗೆ ಸಿಲುಕಿ ಅದನ್ನು ತೊರೆಯಬೇಕಾಯಿತು. ಅದೇ ಸಂದರ್ಭದಲ್ಲಿ ಬ್ಲಾಗುಗಳ ಬಗ್ಗೆ ಸ್ವಲ್ಪ ತಿಳಿದುಕೊಂಡಿದ್ದೆ. ಹಾಗೇ ಹೀಗೇ ಪ್ರಯೋಗ...
by Abhaya Simha | Feb 1, 2009 | Blog
ಬೆಂಗಳೂರಿನ ಕ್ರೈಸ್ಟ್ ಕಾಲೇಜು ಪ್ರತಿವರುಷ ನಡೆಸುವ ವಿದ್ಯಾರ್ಥಿ ಕವನ ಸ್ಪರ್ಧೆಯಲ್ಲಿ ಈ ಬಾರಿ ನನ್ನ ಮಡದಿ ರಶ್ಮಿಯ ಕವನ ಆಯ್ಕೆಯಾಗಿತ್ತು. ಅದನ್ನಿಲ್ಲಿ ನಿಮಗಾಗಿ ಪ್ರಕಟಿಸಿದ್ದೇನೆ.ಸುಡು ಸುಡುತ್ತಲಿತ್ತುನನ್ನ ಹೊಲಸು ದೇಹದೊಳಗೆರಕ್ತ, ಹರಿದಾಡುತ್ತ ಎಲ್ಲೆ೦ದರಲ್ಲಿಆಸೆಗಳ ಕೆರಳಿಸುತ್ತ.ಯಾರು ಕೊಟ್ಟರು ನನಗೆನಿನ್ನ...
by Abhaya Simha | Jan 29, 2009 | Blog
ಕೊನೆಗೂ ನಿಮ್ಮೊಂದಿಗೆ ಸಂತೋಷದ ಸುದ್ದಿ ಹಂಚಿಕೊಳ್ಳುವ ಸಮಯ ಬಂದಿದೆ ಗೆಳೆಯ-ಗೆಳತಿಯರೆ, ಗುಬ್ಬಚ್ಚಿಗಳು ಚಿತ್ರ ಮಾಡಿ ಬಹಳ ಸಮಯದ ನಂತರ ಒಂದು ಕಥೆ ಮನಸ್ಸಿನಲ್ಲಿ ರೂಪುಗೊಂಡು ಅದು ನಿಧಾನಕ್ಕೆ ರೆಕ್ಕೆ-ಪುಕ್ಕಗಳನ್ನು ಪಡೆಯುತ್ತಾ ಚಿತ್ರಕಥೆ ಆರಂಭವಾಗಿತ್ತು. ಈಗ, ಮಲಯಾಳದ ದೊಡ್ಡ ನಟ, ಮಮ್ಮುಟ್ಟಿಯವರು ನನ್ನ ಚಿತ್ರಕಥೆಯನ್ನು ಓದಿ...
by Abhaya Simha | Jan 27, 2009 | Blog
ನೆನಪಿನ ರೀಲಿನಲ್ಲಿ ವೆಂಕಟನ ಲೌ ಸೀನ್!ಬಹಳ ಕಾಲ ಹಿಂದಿನ ಮಾತು. ಹೈಸ್ಕೂಲಿನಲ್ಲಿ ಓದುತ್ತಿದ್ದೆ ಆಗ. ಕನ್ನಡ ಮಾಧ್ಯಮದ ಬಡ ಮಕ್ಕಳು ನಾವು! ಆದರೆ ಮಂಗಳೂರಿನ ಶಾಂತ-ನಿರ್ಮಲ ವಾತಾವರಣದಲ್ಲಿ ಬೆಳೆಯುತ್ತಿದ್ದೆವು. ಮಂಗಳೂರೇ ನಮಗೆ ಸ್ವರ್ಗ. ಅದೊಂದು ದೊಡ್ಡ ಪಟ್ಟಣ ನಮಗೆ. ಆಗಿನ್ನೂ ನಾನು ಬೆಂಗಳೂರು, ಮುಂಬೈ, ಹೈದರಾಬಾದ್, ಮದರಾಸ್...