ಗುಬ್ಬಚ್ಚಿಗಳು ಚಿತ್ರದ ಪ್ರದರ್ಶನ

ಗುಬ್ಬಚ್ಚಿಗಳು ಚಿತ್ರದ ಪ್ರದರ್ಶನ

ಪ್ರಿಯರೇ, ಗುಬ್ಬಚ್ಚಿಗಳು ಚಲನಚಿತ್ರವು Children’s India ಸಂಸ್ಥೆಯವರು ಆಯೋಜಿಸುತ್ತಿರುವಐದನೇ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದ ಭಾಗವಾಗಿ ಕರ್ನಾಟಕದ ಕೆಲವು ಭಾಗಗಳಲ್ಲಿ ಪ್ರದರ್ಶನಗೊಳ್ಳಲಿದೆ. ಸಾಧ್ಯವಾದಲ್ಲಿ ಚಿತ್ರವನ್ನು ಆಯಾ ಕಡೆಗಳಲ್ಲಿ ನೋಡಿ.January 09, 2009 (Davangere) Trishul Film Theater.January...
ಮೂಡಿನ ತೆರೆಯಲ್ಲಿ ಮರೆಯಾದವ!

ಮೂಡಿನ ತೆರೆಯಲ್ಲಿ ಮರೆಯಾದವ!

ಪ್ರಿಯರೇ… ಈ ಬ್ಲಾಗಿನ ಮೂಲಕವೇ ನಾನು ಮದುವೆಯಾದದ್ದನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಂಡಿದ್ದೆ. ಸದ್ಯಕ್ಕೆ ಮಂಗಳೂರಿನಲ್ಲಿ ಓದುತ್ತಿರುವ ನನ್ನ ಹೆಂಡತಿ ಬರೆದ ಒಂದು ಕಥೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಕೆಳಗಿನ ಕಥೆ… ರಶ್ಮಿಯಿಂದ…ಕ್ಲಿನಿಕ್ ಗೆ ಬರುತ್ತಿದ್ದ ಪೇಷೆ೦ಟ್ ಗಳನ್ನು ಅಟ್ಟೆ೦ಡ್...

Check ದೇ… D.D(L.J) ದೇ… ಪರ್ ರಬ್ ದೇ ನಹೀ!

[youtube=https://in.youtube.com/watch?v=nJXRnqiKVtg]ಇತ್ತೀಚೆಗೆ ಆದಿತ್ಯನ ಮೇಲಿನ ಪ್ರೀತಿಯಿಂದ ರಬ್ ದೇ ಬನಾದಿ ಜೋಡಿ ಸಿನೆಮಾವನ್ನು ನೋಡಿದೆ. ಅದೇನೋ ಅಂತಾರಲ್ಲ ವಿಲ್ಲಿಂಗ್ ಸಸ್ಪೆನ್ಷನ್ ಆಫ್ ಡಿಸ್‍ಬಿಲೀಫ್ ಅದರೊಂದಿಗೇ ನೋಡಿದೆ. ಆದರೂ ಅದು ಒಂದಿಷ್ಟೂ ಹಿಡಿಸಲಿಲ್ಲ. ಒಬ್ಬ ಗಂಡ ಮೀಸೆ ಬೋಳಿಸಿಕೊಂಡು ಬಂದಾಕ್ಷಣ ಅವನ...
“ಹಲೋ… ನಾನು…”

“ಹಲೋ… ನಾನು…”

ಫಿಲಂ ಸಿಟಿಯ ಹೊರಗಡೆ ಇರುವ ನಾಗರಿಕ್ ನಿವಾರ್ ಪರಿಷದ್ ಫ್ಲಾಟ್ಗಳಲ್ಲಿ ಬೆಳಗಾದಾಗ ಕೋಳಿ ಕೂಗುವುದಿಲ್ಲ. ಅಲ್ಲಿ ಕಾಗೆಗಳು ಆ ಕೆಲಸವನ್ನು ಮಾಡುತ್ತವೆ. ಹಿಂದಿನ ದಿನ ರಾತ್ರಿ ಯಾವುದೋ ಮನೆಯವರು ಹೊಡೆದು ಬಿಸಾಡಿದ ಹೆಗ್ಗಣದ ಹೆಣದ ಪೋಸ್ಟ್ಮಾರ್ಟಮ್ ಮಾಡಲು ಕಾಗೆಗಳ ದಂಡು ಅಂದು ಪದ್ಮಾ ಫ್ಲಾಟ್ ಹೊರಗಡೆ ಸೇರಿದ್ದವು. ಉಮ್ಮರ್...
ನಾಯ ಹೊಟ್ಟೆಗೆ ತಜ್ಞ ಕೈಗಳು

ನಾಯ ಹೊಟ್ಟೆಗೆ ತಜ್ಞ ಕೈಗಳು

ಅದೊಂದು ದಿನ ಹೀಗೆ ಮಂಗಳೂರಿಗೆ ಮನೆಯವರೊಂದಿಗಿರಲೆಂದು ಹೋಗಿದ್ದಾಗ ಹಿರಿಯ ಮಿತ್ರರೂ ತಜ್ಞ ಪಶುವೈದ್ಯರೂ ಯಕ್ಷಗಾನ ಇತ್ಯಾದಿ ಹತ್ತು ಹಲವು ಆಸಕ್ತಿಗಳನ್ನು ಹೊಂದಿರುವ ಮನೋಹರ ಉಪಾಧ್ಯರು ದೂರವಾಣಿಸಿದರು. ನೀವು ಬಿಡುವಾಗಿದ್ದರೆ ಒಂದು ಡಾಕ್ಯುಮೆಂಟೇಷನ್ ಮಾಡ್ಬಹುದಾ? ಎಂದು ಕೇಳಿದರು. ಮನೋಹರ ಉಪಾಧ್ಯರು ಇಂಥಾ ಕರೆ ಕೊಟ್ಟರೆಂದರೆ ಅದೇನೋ...

Gubbachigalu Trailers

Dear friends, we have got two trailers made for our film Gubbachigalu. I am posting them here for you. [youtube=https://in.youtube.com/watch?v=M-2vHCeIVGc][youtube=https://in.youtube.com/watch?v=s5s4pTecfeQ]