ಸಾಹಸಮಯ ಜೀವನದ ಸಾಹಸೀ ಚಿತ್ರೀಕರಣ

ಸಾಹಸಮಯ ಜೀವನದ ಸಾಹಸೀ ಚಿತ್ರೀಕರಣ

ಚಲನಚಿತ್ರ ಕ್ಯಾಮರಾ ತಯಾರಕರಲ್ಲಿ ಪ್ರಮುಖರಾದ ಲ್ಯುಮಿಯರ್ ಸಹೋದರರು, ಇದೊಂದು ಭವಿಷ್ಯವಿಲ್ಲದ ಉಪಕರಣ ಎಂದರು. ಮೊದಲು ಲ್ಯುಮಿಯರ್ ಸಹೋದರರು ತಮ್ಮ ಕ್ಯಾಮರಾವನ್ನು ದಾಖಲೀಕರಣ ಉಪಕರಣವಾಗಿ ಬಳಸಲಾರಂಭಿಸಿದರು. ಕ್ಯಾಮರಾ ಮಾರಟಕ್ಕೆ ಸಹಾಯವಾಗಲಿ ಎಂದು ಬೇರೆ ಬೇರೆ ದೇಶಗಳಲ್ಲಿ ಸಂಚರಿಸಿ ಅಲ್ಲಿನ ಕೆಲವು ದೃಶ್ಯಗಳನ್ನು ಸೆರೆಹಿಡಿದು...
ಕಾಗದದ ಚಿತ್ರಗಳು

ಕಾಗದದ ಚಿತ್ರಗಳು

ಚಿತ್ರ ವಿಮರ್ಶೆ ಹಾಗೂ ಚಿತ್ರ ಪತ್ರಿಕೋದ್ಯಮದ ಕುರಿತಾಗಿ ನನ್ನ ಅನಿಸಿಕೆಗಳನ್ನು ದಾಖಲಿಸಬೇಕೆಂದು ಬಹಳ ಸಮಯದಿಂದಲೂ ಅನಿಸುತ್ತಿತ್ತು. ಇಂದು ನನ್ನ ಕೆಲವು ಅನಿಸಿಕೆಗಳನ್ನು ಇಲ್ಲಿ ದಾಖಲಿಸಿದ್ದೇನೆ. ಸುಮಾರು ಆರು ವರುಷಗಳ ಹಿಂದಿನ ಮಾತು. ನಾನು ಆಗ ಮಂಗಳೂರಿನಲ್ಲಿ ಪತ್ರಿಕೋದ್ಯಮ ಓದುತ್ತಿದ್ದೆ. ಅದರಲ್ಲಿ ಒಂದು ಭಾಗವಾಗಿ ಸಿನೆಮಾ...
ಮಿಲಿಯನೇರ್‌ಗಳ ಪ್ರಶಸ್ತಿ ಹಾಗೂ ಸ್ಲಮ್ ಡಾಗ್

ಮಿಲಿಯನೇರ್‌ಗಳ ಪ್ರಶಸ್ತಿ ಹಾಗೂ ಸ್ಲಮ್ ಡಾಗ್

‘ಸ್ಲಂ ಡಾಗ್ ಮಿಲಿಯನೇರ್’ ಬಗ್ಗೆ ಇದೇ ಬ್ಲಾಗಿನಲ್ಲಿ ಹಿಂದೆ ನಾನು ಬರೆದಿದ್ದ ವಿಶ್ಲೇಷಣೆಯ ಕೆಲವು ಭಾಗಗವಳನ್ನು ಮತ್ತೆ ಪರಿಷ್ಕರಿಸಿ, ಒಂದಷ್ಟು ಸೇರಿಸಿ ಒಂದಷ್ಟು ಕಳೆದು ೧ ಮಾರ್ಚ್ ೨೦೦೯ (ಆದಿತ್ಯವಾರದ) ಉದಯವಾಣಿ ಸಾಪ್ತಾಹಿಕ ಪುರವಣಿಗೆ ಬರೆದ ಲೇಖನ ಇದು. ಆಸ್ಕರ್ ಪ್ರಶಸ್ತಿ ಬಂದ ಮುನ್ನೆಲೆಯಲ್ಲಿ ಈ ಲೇಖನ.ಹಿಂದೆ ಒಮ್ಮೆ ಮೂರು...
Chance ಸಂತೆಯಲ್ಲಿ luckಗಾಗಿ ಹುಡುಕಾಟ

Chance ಸಂತೆಯಲ್ಲಿ luckಗಾಗಿ ಹುಡುಕಾಟ

Luck by Chance ಈ ಚಿತ್ರದ ಹೆಸರೇ ಚಿತ್ರವನ್ನು ಮೂರಕ್ಷರಗಳಲ್ಲಿ ಬಂಧಿಸುವ ಪರಿ ಚಿತ್ರದ ಉದ್ದಕ್ಕೂ ಕಂಡು ಬರುತ್ತದೆ. ಚಿತ್ರರಂಗದ ಒಳಹೊರಗುಗಳನ್ನಿಟ್ಟುಕೊಂಡು ಸರಳವಾದ, ಹಳೆಯದಾದ ಒಂದು ಕಥೆಯನ್ನು ಮತ್ತೆ ಹೇಳಲಾಗಿದೆ. ಆದರೆ ಇಲ್ಲಿ ಹೊಸತನ ಇದೆ. ಜೀವ ಇದೆ. ಒಳ್ಳೆಯ ನಟನೆಗಳಿವೆ, ಅನೇಕ ಕಡೆಗಳಲ್ಲಿ ನವಿರಾದ ಹಾಸ್ಯವಿದೆ....
'Slam' dog millionaire

'Slam' dog millionaire

ಸ್ಲಂಡಾಗ್ ಮಿಲಿಯನೇರ್ ಚಿತ್ರಕ್ಕೆ ಗೋಲ್ಡನ್ ಗ್ಲೋಬ್ ಬಂತು ಹಾಗೂ ಈಗ ಆಸ್ಕರ್ ಓಟದಲ್ಲೂ ಹನ್ನೊಂದು ಕ್ಷೇತ್ರಗಳಿಗೆ ಅದು ಆಯ್ಕೆಯಾಗಿದೆ. ಇತ್ತೀಚೆಗೆ ಈ ಚಿತ್ರವನ್ನು ನೋಡುವ ಅವಕಾಶ ಸಿಕ್ಕಿತು. (ಹೇಗೆ ಅಂತ ಕೇಳಬೇಡಿ… 😉 ಅದೆಲ್ಲಾ ಹೇಳಲಿಕ್ಕಾಗುವುದಿಲ್ಲ ಹ… ಹ್ಹ… ಹ್ಹ… ) ಎ.ಆರ್. ರೆಹಮಾನಿಗೆ ಗೋಲ್ಡನ್...
TULU NADU and CINEMA (Part – 5)

TULU NADU and CINEMA (Part – 5)

Tulu film industryThough Tulu has a limited market, it has created its own mark in the regional film history by producing some 30 films in 30 years. This was possible only because of adventuresome men who wanted to make it in a big manner in their own language. In...