ಬರವಣಿಗೆಯೆಂಬ ಭೂತ

ಬರವಣಿಗೆಯೆಂಬ ಭೂತ

ದಿನ ದಿನವೂ ಕಣ್ಣೆದುರಿಗೆ ಸಾವಿರ ಚಿತ್ರಗಳು ಓಡುತ್ತಿರುತ್ತವೆ. ಆದರೆ ಅವುಗಳನ್ನು ಪದಗಳಲ್ಲಿ ಬಂಧಿಸಿಡುವುದು ಹೇಗೆ? ಬರವಣಿಗೆಯೆಂಬ ಭೂತ ನನ್ನೆದುರು ಬಂದು ನಿಂತದ್ದು ಚಿತ್ರ ಶಾಲೆಯ ಮೊದಲ ದಿನವೇ. ಹಿಂದಿನ ಕಂತಿನಲ್ಲಿ ಹೇಳಿದಂತೆ ಮಾರುಕಟ್ಟೆಯಲ್ಲಿ ಒಂದು ಸಂಜೆ ಕಳೆದು ವಾಪಾಸಾದಾಗ, ಅದನ್ನು ಮರುದಿನದ ತರಗತಿಗಾಗಿ ಬರೆದುಕೊಂಡು...
ಚಿತ್ರ ಧ್ವನಿ (ಭಾಗ – ೭)

ಚಿತ್ರ ಧ್ವನಿ (ಭಾಗ – ೭)

ಚಿತ್ರ ಧ್ವನಿ ಎಂಬ ಹೆಸರಿನಲ್ಲಿ ಬಹಳ ಹಿಂದೆ ಚಿತ್ರ ತಂತ್ರಜ್ಞಾನದ ಕುರಿತಾಗಿ ಒಂದಷ್ಟು ಬರೆದಿದ್ದೆ. ಈಗ ಮತ್ತೆ ಒಂದಿಷ್ಟು ಮುಂದುವರೆಸೋಣ ಎಂದು ಭಾವಿಸಿದ್ದೇನೆ. ಸಂಕಲನದ ಕುರಿತಾಗಿ ಬರವಣಿಗೆ ಆರಂಭಿಸಬೇಕು ಎಂದು ಇದ್ದಾಗಲೇ, ನನ್ನ ಕಾಲೇಜಿನ ಜೂನಿಯರ್ ಒಬ್ಬಾಕೆ ಧ್ವನಿ ಸಂಯೋಜನೆಯ ಕುರಿತಾಗಿ ಏನೋ ಪ್ರಶ್ನೆ ಕೇಳಿದಳು. ಅದನ್ನು...
ಗುಬ್ಬಚ್ಚಿ ಹಾರಲು ಕಲಿತ ಪರಿ

ಗುಬ್ಬಚ್ಚಿ ಹಾರಲು ಕಲಿತ ಪರಿ

ಕಥೆಯ ಕಟ್ಟುವ ಸಮಯಗೆಳೆಯರಾದ ಇಸ್ಮಾಯಿಲ್, ಪರಮೇಶ್ ಒಂದು ದಿನ ಒಟ್ಟಿಗೆ ಕುಳಿತು ಅದ್ಯಾವುದೋ ಸಿನೆಮಾ ಕುರಿತು ಚರ್ಚೆ ನಡೆಸುತ್ತಿದ್ದೆವು. ಇಸ್ಮಾಯಿಲ್ ಅದೇ ವರ್ಷ ರಾಜ್ಯ ಚಲನ ಚಿತ್ರ ಪ್ರಶಸ್ತಿಯ ಆಯ್ಕೆ ಮಾಡುವ ಸಮಿತಿಯಲ್ಲಿ ಇದ್ದು ಬಂದಿದ್ದರು. ಅವರಿಗೆ ನಾವೂ ಒಂದು ಮಕ್ಕಳ ಚಿತ್ರ ಮಾಡಬೇಕೆಂದು ಅನ್ನಿಸಿತ್ತು. ಅದಕ್ಕೆ ಒಂದು ಕಥೆಯೂ...
ಹೊಸ ಆಯಾಮ ನೀಡದ ಅವತಾರ್!

ಹೊಸ ಆಯಾಮ ನೀಡದ ಅವತಾರ್!

ಇತ್ತೀಚೆಗೆ ಅವತಾರ್ ಎಂಬ ಸಿನೆಮಾವನ್ನು ನೋಡಿದೆ. ಈ ಕುರಿತು ಸ್ವಲ್ಪ ಚರ್ಚೆ ಮಾಡೋಣ ಎಂದು ಬರೆಯುತ್ತಿದ್ದೇನೆ. ಈ ಮೂರು ಆಯಾಮದ ಅಥವಾ ಸ್ಟೀರಿಯೋಸ್ಕೋಪಿಕ್ ಎಂದು ಕರೆಯಲ್ಪಡುವ ಚಿತ್ರದ ರಹಸ್ಯ ಏನು? ಈ ತಂತ್ರದ ಬಳಕೆ ಹಾಗೂ ಅವತಾರ್ ಚಿತ್ರದ ಕುರಿತಾಗಿ ಒಂದಷ್ಟು ಮಾತುಗಳು ಇಲ್ಲಿ. ನೀವು ಚಿತ್ರ ನೋಡಿದ್ದೀರಾ? ಇಲ್ಲವಾದರೆ, ಬೇಗನೇ...
ವೇದಿಕೆಯಿಂದಾಚೆಗೆ ಚೆಲ್ಲಿದ ಬೆಳಕು

ವೇದಿಕೆಯಿಂದಾಚೆಗೆ ಚೆಲ್ಲಿದ ಬೆಳಕು

ಕಳೆದ ಬಾರಿ ವೇದಿಕೆಯ ಮೇಲೆ ನಡೆಯುವ ಪ್ರದರ್ಶನವನ್ನು ದಾಖಲಿಸುವ ಕುರಿತಾಗಿ ಬರೆದಾಗ ಬಹಳಷ್ಟು ಪ್ರತಿಕ್ರಿಯೆ ಬಂದು ಒಳ್ಳೆಯ ಚರ್ಚೆ ನಡೆಯಿತು. ಅದೇ ಸಂತೋಷದಲ್ಲಿ, ಮತ್ತೊಂದಷ್ಟು ಮಾತು ಮುಂದುವರೆಸೋಣವೇ? ವೇದಿಕೆಯ ಮೇಲೆ ನಡೆಯುವ ಕಾರ್ಯಕ್ರಮವನ್ನು ರಂಗ ಮಂದಿರದಲ್ಲಿ ಕುಳಿತಿರುವ ಪ್ರೇಕ್ಷಕ ಒಂದೇ ಸ್ಥಾನದಿಂದ ನೋಡುತ್ತಾನೆ. ಅಲ್ಲಿ...