by Abhaya Simha | Jan 21, 2010 | Blog, screen
ಅತುಲ್ ಕುಲಕರ್ಣಿ ನಟಿಸಿರುವ, ಮರಾಠೀ ‘ನಟರಂಗ್’ ಎಂಬ ಚಿತ್ರದ ಪ್ರದರ್ಶನವನ್ನು ಅದರ ನಿರ್ಮಾಪಕರಾದ ಝೀ ಮರಾಠೀ ವಾಹಿನಿಯವರು ಇತ್ತೀಚೆಗೆ ಬೆಂಗಳೂರಿನಲ್ಲಿ ಏರ್ಪಡಿಸಿದ್ದರು. ಅದನ್ನು ನೋಡಲು ಗೆಳೆಯರಾದ ಪರಮೇಶ್ವರ್ ಕರೆದಿದ್ದರು (ಇವರು ಝೀ ಕನ್ನಡವಾಹಿನಿಯಲ್ಲಿ ಕಥಾ ವಿಭಾಗದ ಮುಖ್ಯಸ್ಥರು). ಅಂದು ನಟರಾದ ಅತುಲ್ ಕುಲಕರ್ಣಿ ಹಾಗೂ ನಾನಾ...
by Abhaya Simha | Jan 16, 2010 | Blog
ಕೂತು ಕೆಲಸ ಮಾಡಿ ಹೊಟ್ಟೆ ಬರ್ತಾ ಇದೆ. ಕಂಪ್ಯೂಟರ್ ಮಾನಿಟರಿಗೆ ನನ್ನ ಮುಖ ಕಂಡು ಬೇಜಾರಾಗ್ತಿದೆ. ಮದುವೆಯಾಗಿ ಒಂದು ವರುಷವಾದರೂ ಹೆಂಡತಿಯೊಡನೆ ಎಲ್ಲೂ ಸುತ್ತಾಡಿಲ್ಲ. ಹಿಡಿದ ಕೆಲಸ ಮನಸಿಗಿಷ್ಟ ಇಲ್ಲ. ಮನಸಿಗಿಷ್ಟವಾಗೋ ಕೆಲಸಕ್ಕೆ ನಾನಿಷ್ಟ ಇಲ್ಲ ಎಂದಾಗಿ ತಲೆ ಹಾಳಾಗ್ತಿದೆ. ಹೀಗೆಲ್ಲಾ ಕಾರಣಗಳಿಂದಾಗಿ ಅಮೇರಿಕನ್ನರ ಸ್ಟೈಲಿನಲ್ಲಿ...
by Abhaya Simha | Jan 11, 2010 | Blog, screen
ಇತ್ತೀಚೆಗೆ ಅವತಾರ್ ಎಂಬ ಸಿನೆಮಾವನ್ನು ನೋಡಿದೆ. ಈ ಕುರಿತು ಸ್ವಲ್ಪ ಚರ್ಚೆ ಮಾಡೋಣ ಎಂದು ಬರೆಯುತ್ತಿದ್ದೇನೆ. ಈ ಮೂರು ಆಯಾಮದ ಅಥವಾ ಸ್ಟೀರಿಯೋಸ್ಕೋಪಿಕ್ ಎಂದು ಕರೆಯಲ್ಪಡುವ ಚಿತ್ರದ ರಹಸ್ಯ ಏನು? ಈ ತಂತ್ರದ ಬಳಕೆ ಹಾಗೂ ಅವತಾರ್ ಚಿತ್ರದ ಕುರಿತಾಗಿ ಒಂದಷ್ಟು ಮಾತುಗಳು ಇಲ್ಲಿ. ನೀವು ಚಿತ್ರ ನೋಡಿದ್ದೀರಾ? ಇಲ್ಲವಾದರೆ, ಬೇಗನೇ...
by Abhaya Simha | Dec 15, 2009 | Blog
ಪೂನಾ ಚರಿತೆಯ ಮೂರನೇ ಕಂತು ಇಲ್ಲಿದೆ. ಚಿತ್ತಾರದಲ್ಲಿ ಇದು ಪ್ರಕಟವಾಗುತ್ತಿರುವುದು ತಮಗೆಲ್ಲರಿಗೂ ಗೊತ್ತೇ ಇದೆ. ಕಳೆದ ತಿಂಗಳಿಡೀ ನಾಲ್ಕೈದು ಪ್ರಾಜೆಕ್ಟ್ ಕೆಲಸ ಒಟ್ಟಿಗೇ ನಡೆಯುತ್ತಿದ್ದು ಬೇರೇನೂ ಬರೆಯಲಿಕ್ಕೇ ಆಗಿರಲಿಲ್ಲ. ಹಾಗಾಗಿ ಇದನ್ನೇ ನೇರವಾಗಿ ಹಾಕುತ್ತಿದ್ದೇನೆ. ಓದಿ ಅಭಿಪ್ರಾಯ ತಿಳಿಸಿರಿ…ಪೂನಾದಲ್ಲಿರುವ Film...
by Abhaya Simha | Nov 17, 2009 | Blog
ಗಣಪತಿಯವರ ಸಾರಥ್ಯದಲ್ಲಿ ನಡೆಯುತ್ತಿರುವ ‘ಚಿತ್ತಾರ’ಕ್ಕೆ ನಾನು ಬರೆಯುತ್ತಿರುವ FTII ದಿನಗಳ ಕುರಿತ ಅಂಕಣದ ಎರಡನೇ ಭಾಗ ಇಲ್ಲಿದೆ. ಇಷ್ಟರಲ್ಲೇ ಹೊಸ ಚಿತ್ತಾರವೂ ಹೊರಬಂದಿದೆ. ಅದನ್ನೂ ನೋಡುತ್ತೀರೆಂದು ಭಾವಿಸಿದ್ದೇನೆ. ಈಗ ಈ ಬಾರಿಯ ಅಂಕಣಕ್ಕೆ ನೇರ ಪ್ರವೇಶ…[To read the previous episode, click...