ಮೈಸೂರಿನ ಗೆಳೆಯರೇ… ನಮ್ಮ ಗುಬ್ಬಚ್ಚಿಯ ಕಂಡೀರೇ?

ಸ್ನೇಹಿತರೇ, ಗುಬ್ಬಚ್ಚಿಗಳು ಚಲನ ಚಿತ್ರವು ಇದೇ ಎಂಟನೇ ತಾರೀಕಿನಂದು ಮೈಸೂರಿನ ‘ನಟನ’ ರಂಗಮಂದಿರದಲ್ಲಿ ‘ನಟನ’ ತಂಡವು ಏರ್ಪಡಿಸಿರುವ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ. ಮೈಸೂರಿನ ಚಿತ್ರಾಸಕ್ತರೆಲ್ಲರೂ ‘ಗುಬ್ಬಚ್ಚಿಗಳು’ ಚಿತ್ರವನ್ನು ಈ ಸಂದರ್ಭದಲ್ಲಿ ನೋಡಬಹುದಾಗಿದೆ....
ಲಖ್ನೋದಲ್ಲಿ ಗುಬ್ಬಚ್ಚಿಗಳು ಪತ್ತೆಯಾಗಿವೆಯಂತೆ!

ಲಖ್ನೋದಲ್ಲಿ ಗುಬ್ಬಚ್ಚಿಗಳು ಪತ್ತೆಯಾಗಿವೆಯಂತೆ!

ಗುಬ್ಬಚ್ಚಿಗಳು ಮತ್ತೊಂದು ಚಲನ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಲಕ್ನೋದಲ್ಲಿ ಎಪ್ರಿಲ್ ಏಳರಿಂದ ಹದಿಮೂರರವರೆಗೆ ನಡೆಯಲಿರುವ ಅಂತರರಾಷ್ಟ್ರೀಯ ಮಕ್ಕಳ ಚಲನ ಚಿತ್ರೋತ್ಸವದಲ್ಲಿ ‘ವರ್ಲ್ಡ್ ಸಿನೆಮಾ’ ವಿಭಾಗಕ್ಕೆ ನಮ್ಮ ಚಿತ್ರ ಆಯ್ಕೆಯಾಗಿದೆ ಎಂದು ನಿಮಗೆಲ್ಲ ತಿಳಿಸಲು ಗುಬ್ಬಚ್ಚಿಗಳು ಚಿತ್ರ ತಂಡ ಸಂಭ್ರಮಿಸುತ್ತದೆ....
ಮಿಲಿಯನೇರ್‌ಗಳ ಪ್ರಶಸ್ತಿ ಹಾಗೂ ಸ್ಲಮ್ ಡಾಗ್

ಮಿಲಿಯನೇರ್‌ಗಳ ಪ್ರಶಸ್ತಿ ಹಾಗೂ ಸ್ಲಮ್ ಡಾಗ್

‘ಸ್ಲಂ ಡಾಗ್ ಮಿಲಿಯನೇರ್’ ಬಗ್ಗೆ ಇದೇ ಬ್ಲಾಗಿನಲ್ಲಿ ಹಿಂದೆ ನಾನು ಬರೆದಿದ್ದ ವಿಶ್ಲೇಷಣೆಯ ಕೆಲವು ಭಾಗಗವಳನ್ನು ಮತ್ತೆ ಪರಿಷ್ಕರಿಸಿ, ಒಂದಷ್ಟು ಸೇರಿಸಿ ಒಂದಷ್ಟು ಕಳೆದು ೧ ಮಾರ್ಚ್ ೨೦೦೯ (ಆದಿತ್ಯವಾರದ) ಉದಯವಾಣಿ ಸಾಪ್ತಾಹಿಕ ಪುರವಣಿಗೆ ಬರೆದ ಲೇಖನ ಇದು. ಆಸ್ಕರ್ ಪ್ರಶಸ್ತಿ ಬಂದ ಮುನ್ನೆಲೆಯಲ್ಲಿ ಈ ಲೇಖನ.ಹಿಂದೆ ಒಮ್ಮೆ ಮೂರು...
Chance ಸಂತೆಯಲ್ಲಿ luckಗಾಗಿ ಹುಡುಕಾಟ

Chance ಸಂತೆಯಲ್ಲಿ luckಗಾಗಿ ಹುಡುಕಾಟ

Luck by Chance ಈ ಚಿತ್ರದ ಹೆಸರೇ ಚಿತ್ರವನ್ನು ಮೂರಕ್ಷರಗಳಲ್ಲಿ ಬಂಧಿಸುವ ಪರಿ ಚಿತ್ರದ ಉದ್ದಕ್ಕೂ ಕಂಡು ಬರುತ್ತದೆ. ಚಿತ್ರರಂಗದ ಒಳಹೊರಗುಗಳನ್ನಿಟ್ಟುಕೊಂಡು ಸರಳವಾದ, ಹಳೆಯದಾದ ಒಂದು ಕಥೆಯನ್ನು ಮತ್ತೆ ಹೇಳಲಾಗಿದೆ. ಆದರೆ ಇಲ್ಲಿ ಹೊಸತನ ಇದೆ. ಜೀವ ಇದೆ. ಒಳ್ಳೆಯ ನಟನೆಗಳಿವೆ, ಅನೇಕ ಕಡೆಗಳಲ್ಲಿ ನವಿರಾದ ಹಾಸ್ಯವಿದೆ....
Shutter Bugಗೆ ಒಂದರ ಸಂಭ್ರಮ

Shutter Bugಗೆ ಒಂದರ ಸಂಭ್ರಮ

ಇವತ್ತಿಗೆ ನನ್ನ ಬ್ಲಾಗ್ ಆರಂಭವಾಗಿ ಒಂದು ವರುಷವಾಯ್ತು. ಸಣ್ಣಮಟ್ಟಿಗೆ ವೆಬ್ ಸೈಟ್ ನಡೆಸುತ್ತಿದ್ದ ನನಗೆ ಅದನ್ನು ಕಾರಣಾಂತರಗಳಿಂದ ಮುಂದುವರೆಸಲಾಗಲಿಲ್ಲ. ತಾಂತ್ರಿಕ ಹಾಗೂ ವ್ಯಾವಹಾರಿಕ ತೊಂದರೆಗಳಿಗೆ ಸಿಲುಕಿ ಅದನ್ನು ತೊರೆಯಬೇಕಾಯಿತು. ಅದೇ ಸಂದರ್ಭದಲ್ಲಿ ಬ್ಲಾಗುಗಳ ಬಗ್ಗೆ ಸ್ವಲ್ಪ ತಿಳಿದುಕೊಂಡಿದ್ದೆ. ಹಾಗೇ ಹೀಗೇ ಪ್ರಯೋಗ...