ಕಾಗದದ ಚಿತ್ರಗಳು

ಕಾಗದದ ಚಿತ್ರಗಳು

ಚಿತ್ರ ವಿಮರ್ಶೆ ಹಾಗೂ ಚಿತ್ರ ಪತ್ರಿಕೋದ್ಯಮದ ಕುರಿತಾಗಿ ನನ್ನ ಅನಿಸಿಕೆಗಳನ್ನು ದಾಖಲಿಸಬೇಕೆಂದು ಬಹಳ ಸಮಯದಿಂದಲೂ ಅನಿಸುತ್ತಿತ್ತು. ಇಂದು ನನ್ನ ಕೆಲವು ಅನಿಸಿಕೆಗಳನ್ನು ಇಲ್ಲಿ ದಾಖಲಿಸಿದ್ದೇನೆ. ಸುಮಾರು ಆರು ವರುಷಗಳ ಹಿಂದಿನ ಮಾತು. ನಾನು ಆಗ ಮಂಗಳೂರಿನಲ್ಲಿ ಪತ್ರಿಕೋದ್ಯಮ ಓದುತ್ತಿದ್ದೆ. ಅದರಲ್ಲಿ ಒಂದು ಭಾಗವಾಗಿ ಸಿನೆಮಾ...
ಅಪ್ಪ-ಅಮ್ಮ ಮತ್ತು ಜನರೇಷನ್ ಗ್ಯಾಪ್!

ಅಪ್ಪ-ಅಮ್ಮ ಮತ್ತು ಜನರೇಷನ್ ಗ್ಯಾಪ್!

ಇತ್ತೀಚೆಗೆ ನನ್ನ ನಿರ್ದೇಶನದ ಮೊದಲ ಚಿತ್ರ, ‘ಗುಬ್ಬಚ್ಚಿಗಳು’ ಭಾರತೀಯ ಅಂತರ್ರಾಷ್ಟ್ರೀಯ ಚಲನ ಚಿತ್ರೋತ್ಸವದ, ಭಾರತೀಯ ಪನೋರಮಾ ವಿಭಾಗಕ್ಕೆ ಆಯ್ಕೆಯಾಯಿತು. ಭಾರತ ಸರಕಾರ ನಡೆಸುವ ಅತಿ ದೊಡ್ಡ ಚಿತ್ರೋತ್ಸವ ಇದು. ಸರಕಾರದ ವತಿಯಿಂದ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರಿಗೆ ಚಿತ್ರೋತ್ಸವದ ಸ್ಥಳಕ್ಕೆ ಬರುವ-ಹೋಗುವ...
Sex = Straight!

Sex = Straight!

ಸುಮಾರು ಎರಡು ವರುಷಗಳ ಹಿಂದಿನ ಮಾತು ಇದು. ನಾನು ಅದ್ಯಾವುದೋ ಚಲನ ಚಿತ್ರೋತ್ಸವದ ವಿಳಾಸಕ್ಕಾಗಿ ಅಂತರ್ಜಾಲದಲ್ಲಿ ಹುಡುಕುತ್ತಿದ್ದೆ. ಅಂತರ್ಜಾಲದಲ್ಲಿ ಹುಡುಕುತ್ತಾ ಹೋದಂತೆ ವಿಶ್ವದಾದ್ಯಂತ ಇರುವ ಚಲನ ಚಿತ್ರೋತ್ಸವಗಳ ಪಟ್ಟಿಯನ್ನು ನೋಡಿದರೆ ಗಾಬರಿಯಾಗುತ್ತದೆ. ಅಷ್ಟು ಉತ್ಸವಗಳಿವೆ! ಅದರಲ್ಲಿಯೂ ಪ್ರತಿಯೊಂದು ವಿಷಯಕ್ಕೂ ಒಂದು...
ಒತ್ತಿನಣೆ ಮತ್ತು ಚಾಪ್ಲಿನ್‌ನ ಅಂಡು

ಒತ್ತಿನಣೆ ಮತ್ತು ಚಾಪ್ಲಿನ್‌ನ ಅಂಡು

ಗೆಳೆಯರೇ, ನನ್ನ ಹಿರಿಯ ಮಿತ್ರ ದೇವು ಹನೆಹಳ್ಳಿಯವರು ಮಂಗಳೂರು ಆಕಾಶವಾಣಿಯಲ್ಲಿ ಕೆಲಸ ಮಾಡುವವರು. ಇವರು ಅನೇಕ ವರ್ಷಗಳಿಂದ ಪ್ರಕೃತಿಪರ ಚಟುವಟಿಕೆಗಳಲ್ಲಿ ಮಗ್ನರಾಗಿದ್ದಾರೆ. ಒತ್ತಿನೆಣೆಯಲ್ಲಿ ತಯಾರಾಗಲು ಹೊರಟಿದ್ದ ಚಾಪ್ಲಿನ್ ವಿಗ್ರಹದ ವಿಷಯದಲ್ಲಿ ಹುಟ್ಟಿಕೊಂಡ ಕೇವಲ ದ್ವಿ-ವಿಭಾಗ ಚರ್ಚೆಯ ಕುರಿತಾಗಿ ನಾನು ಹಿಂದಿನ ಬ್ಲಾಗಿನಲ್ಲಿ...
ಶಿವನಿಗೆ ಇರುವುದು ಎರಡೇ ಕಣ್ಣು!

ಶಿವನಿಗೆ ಇರುವುದು ಎರಡೇ ಕಣ್ಣು!

ಸತ್ಯವೇ ಶಿವನಂತೆ. ಶಿವನಿಗೆ ಎರಡೇ ಕಣ್ಣಂತೆ. ಒಂದು ಈ ಪಕ್ಷ ಇನ್ನೊಂದು ಆ ಪಕ್ಷ. ಮೂರನೇ ಕಣ್ಣು ಸದಾ ಮುಚ್ಚಿರುತ್ತಂತೆ. ನನ್ನ ಇಂದಿನ ಸಮಸ್ಯೆ ಆ ವಿಷಯಕ್ಕೇ ಸಂಬಂಧಿಸಿದ್ದು. ಇಂದಿನ ಸಮಾಜದಲ್ಲಿ ಹೇಗೆ ನಾವು ಸತ್ಯದ ಮೂರನೇ ಕಣ್ಣನ್ನು ಮರೆಯುತ್ತಿದ್ದೇವೆ ಎನ್ನುವುದೇ ನನ್ನ ಸಮಸ್ಯೆ. ಪಬ್ ಧಾಳಿಯ ಸಮಯದಲ್ಲಿ ಮದಿರಾಪಾನದಲ್ಲಿ...