ಸರಕಾರೀ ಧೂಳು

ಕನ್ನಡ ಸಿನೆಮಾ ಕ್ಷೇತ್ರ ಇತರ ಕಡೆಗಿಂತ ಅನೇಕ ವರ್ಷ ಹಿಂದೆ ಇದೆ ಎಂದು ಅನೇಕರು ಮಾತನಾಡುತ್ತಾರೆ. ಇದನ್ನು ಕೇಳಿ… ಕೇಳಿ… ಸಾಕಾಗಿ ಹೋಗಿತ್ತು ನನಗೆ ಇಲ್ಲಿ ಒಂದು ಸಿನೆಮಾ ಮಾಡುವ ಮೊದಲು. ಅಂದರೆ ಸಿನೆಮಾ ಮಾಡಿ ಕನ್ನಡ ಸಿನೆಮಾ ರಂಗವನ್ನೇ ಉದ್ದಾರ ಮಾಡಿದೆಯೋ ಎಂದು ಕಟಕಿ ಆಡಬೇಡಿ ಸ್ವಾಮಿ. ಇಲ್ಲ! ನಾನು ಅಂಥದ್ದೇನೂ...

ಗುಬ್ಬಚ್ಚಿ ಗೂಡಿನಲ್ಲಿ ಚಿಲಿ-ಪಿಲಿ

ಗೆಳೆಯರೇ,ಗುಬ್ಬಚ್ಚಿಗಳು ಚಿತ್ರವು ಧ್ವನಿ ಮಿಶ್ರಣವನ್ನು ಮುಗಿಸಿಕೊಂಡಿದೆ. ನೋಡುತ್ತಾ… ನೋಡುತ್ತಾ… ಆರು ತಿಂಗಳುಗಳೇ ಉರುಳಿವೆ ಮತ್ತು ನನ್ನ ಗುಬ್ಬಚ್ಚಿಗಳು ರೆಕ್ಕೆ ಬಲಿತು ಹಾರಲು ತಯಾರಾಗಿ ನಿಂತಿವೆ. ಮರಿಗಳು ಮುದ್ದಾಗಿವೆ. ಇನ್ನೇನು ಕೆಲವೇ ದಿನಗಳಲ್ಲಿ ನಿಮ್ಮ ಮನೆಯಂಗಳಕ್ಕೆ ಹಾರಿ ಬಂದು ನಿಮ್ಮ ಕಿಟಕಿಯ ಮೇಲೆ...

ಚಿತ್ರ ಧ್ವನಿ (ಭಾಗ – ೫ )

ನಿಜ ಜೀವನದಲ್ಲಿ ಅನೇಕ ಬಾರಿ ನಾವು ತುಂಬಾ ಸಂತೋಷಗೊಂಡಾಗ, ಹೆಮ್ಮೆಯಿಂದ ಹೆಜ್ಜೆ ಹಾಕುವಾಗ ಮನಸ್ಸಿನಲ್ಲಿ ಯಾವುದೋ ಒಂದು ಹಾಡು ಗುನುಗುತ್ತೇವೆ ನೆನಪಿದೆಯಾ? ಕೆಲವೊಂದು ಬಟ್ಟೆಹಾಕಿ ನಡೆಯುವಾಗ ನಾವು ತುಂಬಾ ಅಂದವಾಗಿ ಕಾಣುತ್ತಿದ್ದೇವೆ ಎಂದು ನಮಗೇ ಅನ್ನಿಸಿ ಯಾವುದೋ ಸಿನೆಮಾ ಹೀರೋನಿಗೆ ಹೋಲಿಸಿ ಹಿನ್ನೆಲೆ ಸಂಗೀತವನ್ನು ನಾವೇ ಕೊಟ್ಟು...

ಮರಳಿ ಬಹನೇ…? ಬಾರನೇ…?

ಗೆಳೆಯರೇ,ಪ್ರಾಣಿಗಳ ಹಿತರಕ್ಷಣಾ ಸಂಸ್ಥೆಯಿಂದ ನನ್ನ ಚಿತ್ರಕ್ಕೆ ವಿಚಿತ್ರ ಹಿಂಸೆಗಳು ಎದುರಾಗಿವೆ. ಹೀಗಾಗಿ ಒಂದಷ್ಟು ದಿನ ನಾನು ಅದರ ಓಡಾಟದಲ್ಲಿ ಇರುತ್ತೇನೆ. ಕೆಂಪು ಪಟ್ಟಿಯಡಿಯಲ್ಲಿ ನುಸುಳಲು ಒಂದಷ್ಟು ಸಮಯ ಬೇಕಾಗಿದೆ. ಹೀಗಾಗಿ ಬ್ಲಾಗು ಬರಹದಲ್ಲಿ ಸ್ವಲ್ಪ ಹಿಂದೆ ಬಿದ್ದಿದ್ದೇನೆ. ಆದಷ್ಟು ಬೇಗ ‘ಪ್ರಾಣಿಗಳಿಂದ’...

ಚಿತ್ರ ಹಾಗೂ ಧ್ವನಿ (ಭಾಗ – ೪)

ಧ್ವನಿಯನ್ನು ಮೆದುಳು ಗ್ರಹಿಸುವ ರೀತಿ ಹೇಗಿದೆಯೆಂದರೆ, ಕಿವಿಯ ಮೂಲಕ ಹಾದು ಬರುವ ಶಬ್ದ ರಾಶಿಯಲ್ಲಿ ಮೆದುಳು ಅದಕ್ಕೆ ಬೇಕಾದದ್ದನ್ನು ಮಾತ್ರ ಆಯ್ದು ಅರ್ಥೈಸಿಕೊಳ್ಳುತ್ತದೆ. ಅನೇಕ ಬಾರಿ ಕಿವಿಗೆ ಸರಿಯಾಗಿ ಕೇಳಿಸದೇ ಇರುವಂಥದ್ದು, ಸಂದರ್ಭದ, ಸನ್ನಿವೇಶ ಆಧರಿಸಿ, ಅಥವಾ ಹಿಂದೆ ಕೇಳಿರುವ ಪ್ರಯೋಗವನ್ನು ಆಧರಿಸಿ ಮೆದುಳು...