by Abhaya Simha | Jun 9, 2008 | Blog
ಅದೊಂದು ೨೦೦೩ರದ ಮಳೆಗಾಲದ ದಿವಸ. ಪೂನಾದ ಫಿಲ್ಮ್ ಆಂಡ್ ಟೆಲಿವಿಷನ್ ಇಂಸ್ಟ್ಯೂಟ್ ಆಫ್ ಇಂಡಿಯಾದಲ್ಲಿ (ಎಫ್.ಟಿ.ಐ.ಐ) ಯಾವುದೋ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಚಿತ್ರದ ಹೆಸರು ಸರ್ಹದ್ ಪಾರ್ ಎಂದು. ಸಂಜಯ್ ದತ್ ಇದರಲ್ಲಿ ನಾಯಕ ನಟ. ನದೀಂ ಖಾನ್ ಅವರು ಕ್ಯಾಮರಾ ನಡೆಸುತ್ತಿದ್ದರು. ದಿನ ನಿತ್ಯ ಚಿತ್ರೀಕರಣ...
by Abhaya Simha | May 31, 2008 | Blog
It is my pleasure to inform you that our film ‘Gubbachigalu’ (Sparrows) has been officially selected for: Los Angels International Film Festival. (July 14 to 24, 2008) New York International Film Festival. (Date yet to be announced)Thanks for all the...
by Abhaya Simha | May 10, 2008 | Blog
ಗುಬ್ಬಚ್ಚಿಗಳು ಚಿತ್ರದ ಪ್ರಥಮ ಪ್ರದರ್ಶನ ದೆಹಲಿ ಕನ್ನಡ ಸಂಘದಲ್ಲಿ ಎಪ್ರಿಲ್ ೨೬ ಸಂಜೆ ಏಳು ಗಂಟೆಗೆ ನಡೆಯಿತು. ದೆಹಲಿಯಲ್ಲಿರುವ ಗೆಳೆಯರಾದ ಶ್ರೀ ದಿನೇಶ್ ಶಣೈರವರು ಈ ಪ್ರದರ್ಶನವನ್ನು ಏರ್ಪಡಿಸುವಲ್ಲಿ ಮಹತ್ತರವಾದ ಸಹಕಾರ ನೀಡಿದರು. ದೆಹಲೀ ಕನ್ನಡ ಸಂಘದ ಸುಂದರ ಭವನದಲ್ಲಿ ಸಂಜೆ ಆರಂಭವಾದ ಪ್ರದರ್ಶನಕ್ಕೆ ಸುಮಾರು ೨೫೦ ಜನ...
by Abhaya Simha | Apr 18, 2008 | Blog
ಅದ್ಯಾವುದೋ ಒಂದು ಕೆಲಸಕ್ಕಾಗಿ ಒಮ್ಮೆ ಕಲ್ಕತ್ತಾದಿಂದ ರಾತ್ರಿ ಬಸ್ಸಿನಲ್ಲಿ ತುರ್ತಾಗಿ ಡಾರ್ಜಲಿಂಗ್ ಡಿಸ್ಟ್ರಿಕ್ಟಿಗೆ ನಾನು ಹಾಗೂ ನನ್ನ ಮೂವರು ಗೆಳೆಯರು ಹೋಗಬೇಕಾಗಿತ್ತು. ಅವತ್ತು ರಾತ್ರಿಯ ಬಸ್ಸನ್ನು ಬುಕ್ ಮಾಡಲು ಹೋದರೆ, ಯಾವ ಬಸ್ಸೂ ಸಿಗದೇ, ನಾನು ಸದಾ ದ್ವೇಷಿಸುವ ಸ್ಲೀಪರ್ ಬಸ್ಸು ಬುಕ್ ಮಾಡಬೇಕಾಯಿತು. ಕಲ್ಕತ್ತಾದಲ್ಲಿ ಆಗ...
by Abhaya Simha | Apr 9, 2008 | Blog, screen
ಮೋನೋ – ಸ್ಟೀರಿಯೋ – ಸರೌನ್ಡ್ ಇತ್ಯಾದಿ ಪದಗಳನ್ನು ನೀವು ಸಿನೆಮಾದ ಧ್ವನಿಯ ಸಂದರ್ಭದಲ್ಲಿ ಕೇಳಿರಬಹುದು. ಕೆಲವೊಮ್ಮೆ ಅದು ತಪ್ಪು ಬಳಕೆಯಲ್ಲಿರುವುದೂ ಉಂಟು. ಕಾರಿನಲ್ಲಿರುವ ಟೇಪ್-ಪ್ಲೇಯರ್ ಹೆಚ್ಚಿನ ಸಂದರ್ಭದಲ್ಲಿ ಸ್ಟೀರಿಯೋ ಎಂದೇ ಕರೆಸಿಕೊಳ್ಳುತ್ತದೆ. ಆದರೆ ಅದು ನಿಜವಾಗಿ ಸರೌನ್ಡ್ ಆಗಿರಬಹುದು. ಇತ್ಯಾದಿ....