by Abhaya Simha | Oct 16, 2010 | Blog
Shikari team returns to Bangalore after almost 30 days of shooting in Tirthalli. The film is almost 80% complete and has turned out nice. Another 15 days of shoot will start by end of November. Past one month was an amazing journey. When I set out with my small team...
by Abhaya Simha | Aug 30, 2010 | Blog, screen
ಪ್ರತಿಯೊಂದು ಚಿತ್ರಕ್ಕೂ ಒಬ್ಬ ಸಂಕಲನಕಾರನ ಅಗತ್ಯವಿರುತ್ತದೆ. ಏನಿವನ ಕೆಲಸ? ಒಟ್ಟಾರೆಯಾಗಿ ಚಿತ್ರೀಕರಿಸಿ ತಂದ ಸರಕನ್ನು ಕತ್ತರಿಸಿ, ಅಂಟಿಸಿ, ಜೋಡಿಸಿ ಒಂದು ಸಿನೆಮಾವನ್ನು ತಯಾರಿಸುವುದೇ ಇವನ ಕೆಲಸವೇ? ಹಾಗಿದ್ದರೆ, ಇದೊಂದು ಯಾಂತ್ರಿಕವಾದ ಕೆಲಸವೇ? ಇದಕ್ಕೆ ಒಬ್ಬ ನುರಿತ ಕಲಾವಿದ ಹಾಗೂ ತಂತ್ರಜ್ಞ ಇವರಿಬ್ಬರಲ್ಲಿ ಯಾರು...
by Abhaya Simha | Aug 7, 2010 | Blog
ಅಂದು ಫೇಸ್ ಬುಕ್ ತೆರೆದು ನೋಡಿದಾಗ, ಮಂಗಳೂರಿನಲ್ಲಿ ಎಸ್.ಇ.ಝಡ್ ವಿರೋಧೀ ಒಂದು ವೀಡಿಯೋ ತುಣುಕು ಕಾಣಿಸಿತು. ರೈತನೊಬ್ಬನ ಮನೆಯನ್ನು ಅಮಾನುಷವಾಗಿ ಧ್ವಂಸ ಮಾಡುವ ದಾಖಲೀಕರಣ ಅದು. ಸುಮಾರು ಏಳೆಂಟು ನಿಮಿಷದ ಆ ವೀಡಿಯೋ ಮುದ್ರಿಕೆ ನೋಡಿದಾಗ ಎಸ್.ಇ.ಝಡ್ ಕಲ್ಪನೆಯ ಬಗ್ಗೆಯೇ ಹೇಸಿಗೆ ಹುಟ್ಟುತ್ತದೆ. ಮತ್ತೊಂದು ದಿನ ವೀಡಿಯೋದಲ್ಲಿ...
by Abhaya Simha | Jul 27, 2010 | Blog, screen
ಯಾವುದೇ ಚಿತ್ರದ ವಿಮರ್ಷೆ ಮಾಡುವಾಗಲೂ ಆ ಚಿತ್ರದ ಚಿತ್ರೀಕರಣ ಹೇಗಾಗಿದೆ ಎನ್ನುವುದನ್ನು ನೀವು ನೋಡಿಯೇ ಇರುತ್ತೀರಿ. ಸಾಧಾರಣವಾಗಿ ಚಿತ್ರೀಕರಣ ಅಂದವಾಗಿದೆ, ಕೆಲಸ ಚೆನ್ನಾಗಿ ಮಾಡಿಲ್ಲ ಎಂಬ ನಿರ್ಣಾಯಕ ಮಾತುಗಳಷ್ಟೇ ವಿಮರ್ಷೆಯಲ್ಲಿರುತ್ತವೆಯೇ ಹೊರತು, ಅದಕ್ಕಿಂತ ಹೆಚ್ಚಿನ ತಾಂತ್ರಿಕ ಅಂಶಗಳನ್ನು ವಿಮರ್ಷೆಗಳು ಮುಟ್ಟುವುದೇ ಇಲ್ಲ! ಈ...
by Abhaya Simha | Jul 2, 2010 | Blog
ಮಂಟಪ ಪ್ರಭಾಕರ ಉಪಾಧ್ಯರ ಏಕವ್ಯಕ್ತಿ ಪ್ರದರ್ಶನಕ್ಕೆ ಸಾವಿರ ಸಂಭ್ರಮ ನಡೆದಿದ್ದ ಸಂದರ್ಭದಲ್ಲಿ, ಅವರ ಪ್ರದರ್ಶನದ ದಾಖಲೆಯಾಗಿದೆಯೇ ಇಲ್ಲವೇ? ಇಂಥದ್ದೊಂದು ದಾಖಲೆ ಬೇಕಲ್ಲವೇ? ಎಂದು ಯೋಚನೆ ತಲೆಯಲ್ಲಿ ಕೊರೆಯಲಾರಂಭಿಸಿತು. ಅವರನ್ನು ಒಂದೆರಡು ಬಾರಿ ಭೇಟಿ ಮಾಡಿಯಷ್ಟೇ ಗೊತ್ತಿತ್ತು. ಅಂಥಾ ದೊಡ್ಡ ಕಲಾವಿದರಿಗೆ ನೇರ ದೂರವಾಣಿಸುವಷ್ಟು...