ದೃಶ್ಯ-ಶ್ರವ್ಯ ಅಭಿವ್ಯಕ್ತಿಯ ಹೊಸ ಸ್ವರೂಪ

ಅಂದು ಫೇಸ್ ಬುಕ್ ತೆರೆದು ನೋಡಿದಾಗ, ಮಂಗಳೂರಿನಲ್ಲಿ ಎಸ್.ಇ.ಝಡ್ ವಿರೋಧೀ ಒಂದು ವೀಡಿಯೋ ತುಣುಕು ಕಾಣಿಸಿತು. ರೈತನೊಬ್ಬನ ಮನೆಯನ್ನು ಅಮಾನುಷವಾಗಿ ಧ್ವಂಸ ಮಾಡುವ ದಾಖಲೀಕರಣ ಅದು. ಸುಮಾರು ಏಳೆಂಟು ನಿಮಿಷದ ಆ ವೀಡಿಯೋ ಮುದ್ರಿಕೆ ನೋಡಿದಾಗ ಎಸ್.ಇ.ಝಡ್ ಕಲ್ಪನೆಯ ಬಗ್ಗೆಯೇ ಹೇಸಿಗೆ ಹುಟ್ಟುತ್ತದೆ. ಮತ್ತೊಂದು ದಿನ ವೀಡಿಯೋದಲ್ಲಿ...
Director of Photography

Director of Photography

ಯಾವುದೇ ಚಿತ್ರದ ವಿಮರ್ಷೆ ಮಾಡುವಾಗಲೂ ಆ ಚಿತ್ರದ ಚಿತ್ರೀಕರಣ ಹೇಗಾಗಿದೆ ಎನ್ನುವುದನ್ನು ನೀವು ನೋಡಿಯೇ ಇರುತ್ತೀರಿ. ಸಾಧಾರಣವಾಗಿ ಚಿತ್ರೀಕರಣ ಅಂದವಾಗಿದೆ, ಕೆಲಸ ಚೆನ್ನಾಗಿ ಮಾಡಿಲ್ಲ ಎಂಬ ನಿರ್ಣಾಯಕ ಮಾತುಗಳಷ್ಟೇ ವಿಮರ್ಷೆಯಲ್ಲಿರುತ್ತವೆಯೇ ಹೊರತು, ಅದಕ್ಕಿಂತ ಹೆಚ್ಚಿನ ತಾಂತ್ರಿಕ ಅಂಶಗಳನ್ನು ವಿಮರ್ಷೆಗಳು ಮುಟ್ಟುವುದೇ ಇಲ್ಲ! ಈ...
ಭಾಮಿನಿ ಪ್ರಯೋಗದ ವಿಶೇಷ ದಾಖಲೀಕರಣ

ಭಾಮಿನಿ ಪ್ರಯೋಗದ ವಿಶೇಷ ದಾಖಲೀಕರಣ

ಮಂಟಪ ಪ್ರಭಾಕರ ಉಪಾಧ್ಯರ ಏಕವ್ಯಕ್ತಿ ಪ್ರದರ್ಶನಕ್ಕೆ ಸಾವಿರ ಸಂಭ್ರಮ ನಡೆದಿದ್ದ ಸಂದರ್ಭದಲ್ಲಿ, ಅವರ ಪ್ರದರ್ಶನದ ದಾಖಲೆಯಾಗಿದೆಯೇ ಇಲ್ಲವೇ? ಇಂಥದ್ದೊಂದು ದಾಖಲೆ ಬೇಕಲ್ಲವೇ? ಎಂದು ಯೋಚನೆ ತಲೆಯಲ್ಲಿ ಕೊರೆಯಲಾರಂಭಿಸಿತು. ಅವರನ್ನು ಒಂದೆರಡು ಬಾರಿ ಭೇಟಿ ಮಾಡಿಯಷ್ಟೇ ಗೊತ್ತಿತ್ತು. ಅಂಥಾ ದೊಡ್ಡ ಕಲಾವಿದರಿಗೆ ನೇರ ದೂರವಾಣಿಸುವಷ್ಟು...
ಜರ್ಮನಿ ಜಯಹೋ!

ಜರ್ಮನಿ ಜಯಹೋ!

ಜಯ ಅಥವಾ ಜಯಕ್ಕ ನನ್ನ ಚಿಕ್ಕಜ್ಜನ ಮಗಳು. ಅಂದರೆ ನಿಜಾರ್ಥದಲ್ಲಿ ನನಗೆ ಇವಳು ಅತ್ತೆ ಆದರೆ ಬಳಕೆಯಿಂದ ಅಕ್ಕ ಇವಳು. ಸಂಗೀತದಲ್ಲಿ ಅಪಾರ ಆಸಕ್ತಿ ಇರುವ ಈಕೆ ಸಂಗೀತವನ್ನು ಶಾಸ್ತ್ರೀಯವಾಗಿ ಕಲಿತವಳೂ ಹೌದು. ಅವಳ ಗಂಡ, ಜ್ಞಾನಶೇಖರ್ ಬಾಶ್ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಅವರು ತಮ್ಮ ಕೆಲಸದ ಮೇರೆಗೆ ಬಾಶ್ ಕಂಪನಿಯ ತವರು...
Shikari begins…

Shikari begins…

Dear friends,Shooting for my new film, Shikari will start from 21 May 2010. The legendary actor, Mammootty will be reaching Bangalore soon. Pre-production for the film is happening round the clock. So I will take your leave from the blog till I finish the first...
ರಾಜೇಶ್ ಪಾಸಾಗಲಿ…!

ರಾಜೇಶ್ ಪಾಸಾಗಲಿ…!

ಮುಂದಿನ ಚಿತ್ರ, ‘ಶಿಕಾರಿ’ ನಿರ್ಮಣಕ್ಕೆ ತಯಾರಿಗಳು ಭರದಿಂದ ಸಾಗಿದೆ. ಒಂದು ಸಂಜೆ ಗೆಳೆಯ ರಾಜೇಶನ ದೂರವಾಣಿ ಕರೆ ಬಂತು. ಅವನು ಐ.ಎ.ಎಸ್ ಪರೀಕ್ಷೆಯಲ್ಲಿ ಪಾಸ್ ಆಗಿದ್ದ! ಎಂಥಾ ಸಂತೋಷದ, ಸಂಭ್ರಮದ ಸಮಯ ಅದು! ಕಳೆದ ಸುಮಾರು ಹತ್ತು ವರುಷಗಳ ಸ್ನೇಹ ನಮ್ಮದು. ಅದರ ಉದ್ದಕ್ಕೂ ಐ.ಎ.ಎಸ್ ತಯಾರಿಯಲ್ಲಿ ರಾಜೇಶ ಕಳೆದ ದಿನಗಳು, ರಾತ್ರಿಗಳು...