by Abhaya Simha | Apr 26, 2010 | Blog
ಅಪರಿಚಿತ ನೆಲ, ಅಪರಿಚಿತ ಜನರು, ಒಮ್ಮೆ ಭೇಟಿ ಮಾಡಿ ನಡುವೆ ಒಂದಷ್ಟು ಸಮಯ ಹರಿದು ಹೋದ ನಂತರ ಮತ್ತೆ ಭೇಟಿಯಾದಾಗ ಬರುವಂಥಾ ಒಂದು ಆಪ್ತತೆ ನನ್ನನ್ನು ಇತ್ತೀಚೆಗೆ ಆವರಿಸಿತ್ತು. ಅಹ್ಮದಾಬಾದಿನಲ್ಲಿ ‘ಗುಬ್ಬಚ್ಚಿಗಳು’ ಚಿತ್ರವನ್ನು ಪ್ರದರ್ಶಿಸಲು ಒಂದು ಶಾಲೆಯವರು ಕೇಳಿಕೊಂಡಿದ್ದರು. ಈ ಹಿಂದೆ ಅಹ್ಮದಾಬಾದಿಗೆ ನಾನು ಒಮ್ಮೆ ಹೋಗಿದ್ದೆ....
by Abhaya Simha | Apr 21, 2010 | Blog
ಕರ್ನಾಟಕದಲ್ಲಿ ಕಳೆದ ವರ್ಷ ನೂರಕ್ಕೂ ಹೆಚ್ಚು ಚಲನ ಚಿತ್ರಗಳು ನಿರ್ಮಿಸಲ್ಪಟ್ಟವು. ಹಾಗೇ ತಮಿಳು, ತೆಲುಗು, ಮಲಯಾಳ, ಹಿಂದಿ, ಭೋಜ್ ಪುರಿ, ಪಂಜಾಬಿ, ಅಸ್ಸಾಮಿ ಹೀಗೆ ಅನೇಕಾನೇಕ ಭಾಷೆಗಳಲ್ಲೂ ಚಿತ್ರಗಳು ನಿರ್ಮಿಸಲ್ಪಟ್ಟಿರುತ್ತವೆ. ಇನ್ನು ದೇಶ ವಿದೇಶಗಳಲ್ಲೂ ಸೇರಿಸಿದರೆ ಒಟ್ಟು ಒಂದು ವರ್ಷಕ್ಕೆ ಕನಿಷ್ಟ ಹತ್ತಾರು ಸಾವಿರ...
by Abhaya Simha | Apr 10, 2010 | Blog, screen
ಚಂದ್ರಾ ಬೇರಟ್ ಹೆಸರು ಎಲ್ಲಾದರೂ ನೆನಪಾಗುತ್ತಾ? ಕಷ್ಟವೇ? ಇರಲಿ ನಾನೇ ಹೇಳ್ತೇನೆ. ಅಮಿತಾಬ್ ಬಚ್ಚನ್ ಎಂಬ ಹುಡುಗನನ್ನು ಇಟ್ಟುಕೊಂಡು ಡಾನ್ ಎಂಬ ಚಿತ್ರವನ್ನು ನಿರ್ದೇಶಿಸಿದ ಚಿತ್ರ ನಿರ್ದೇಶಕ ಇವರು. ಅವತ್ತಿನ ಕಾಲದಲ್ಲಿನ ಸ್ಟೈಲ್ ಸ್ಟೇಟ್ಮೆಂಟ್ ಆಗಿದ್ದ ವ್ಯಕ್ತಿ. ಜೀನತ್ ಅಮಾನರನ್ನು ತನ್ನ ಗರ್ಲ್ ಫ್ರಂಡ್ ಆಗಿದ್ದಳು. ಮದುವೆಯೂ...
by Abhaya Simha | Apr 1, 2010 | Blog, screen
ಇಂದು ನಮಗೆ ಸಿನೆಮಾ ಎನ್ನುವುದು ಒಂದು ದೈನಂದಿನ ಜೀವನದ ಒಂದು ಅವಿಭಾಜ್ಯ ಅಂಗವಾಗಿಬಿಟ್ಟಿದೆ. ದೃಶ್ಯ, ಶ್ರವ್ಯ ಸಂದೇಶಗಳು ನಿರಂತರ ನಮ್ಮನ್ನು ಮುತ್ತಿಕೊಂಡೇ ಇರುತ್ತವೆ. ಎಷ್ಟು ತಿರಸ್ಕರಿಸಿದರೂ ಇಂಥಾ ಸತತ ಹೊಡೆತದಿಂದ ನಮ್ಮ ಮನಸ್ಸು ಪ್ರಭಾವಿತವಾಗುವುದರಲ್ಲಿ ಸಂದೇಹವೇ ಇಲ್ಲ. ಹೀಗಿರುವಾಗ ಈ ಮಾಧ್ಯಮವನ್ನು ಒಂದು ಶಿಸ್ತುಬದ್ಧ,...
by Abhaya Simha | Mar 25, 2010 | Blog, screen
ದಿನ ದಿನವೂ ಕಣ್ಣೆದುರಿಗೆ ಸಾವಿರ ಚಿತ್ರಗಳು ಓಡುತ್ತಿರುತ್ತವೆ. ಆದರೆ ಅವುಗಳನ್ನು ಪದಗಳಲ್ಲಿ ಬಂಧಿಸಿಡುವುದು ಹೇಗೆ? ಬರವಣಿಗೆಯೆಂಬ ಭೂತ ನನ್ನೆದುರು ಬಂದು ನಿಂತದ್ದು ಚಿತ್ರ ಶಾಲೆಯ ಮೊದಲ ದಿನವೇ. ಹಿಂದಿನ ಕಂತಿನಲ್ಲಿ ಹೇಳಿದಂತೆ ಮಾರುಕಟ್ಟೆಯಲ್ಲಿ ಒಂದು ಸಂಜೆ ಕಳೆದು ವಾಪಾಸಾದಾಗ, ಅದನ್ನು ಮರುದಿನದ ತರಗತಿಗಾಗಿ ಬರೆದುಕೊಂಡು...
by Abhaya Simha | Mar 20, 2010 | Blog
ನಾನು ನಿರ್ದೇಶಿಸಿದ ‘ಗುಬ್ಬಚ್ಚಿಗಳು’ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಬಂತು. ಅನೇಕ ಕಡೆ ಚಿತ್ರಪ್ರದರ್ಶನಗಳಾದವು, ಸನ್ಮಾನಗಳಾದವು, ಜನ ಮಾತನಾಡಿದರು, ತಮ್ಮ ಮನೆಗಳಲ್ಲಿ ಇದ್ದ ಗುಬ್ಬಚ್ಚಿಗಳನ್ನು ನೆನೆದರು, ಅವುಗಳೊಂದಿಗಿನ ಸವಿ ನೆನಪುಗಳನ್ನು ಮೆಲುಕು ಹಾಕಿದರು. ಎಲ್ಲಾ ಆದರೂ ಎಲ್ಲೋ ಒಂದೆಡೆ ನಮ್ಮ ಚಿತ್ರ ಗುಬ್ಬಚ್ಚಿಗಳ ಅಳಿವಿನ...