ಹಂದಿ ಜ್ವರದ ಮತ್ತೊಂದು ಮುಖ

ಹಂದಿ ಜ್ವರದ ಮತ್ತೊಂದು ಮುಖ

ಭಾರತವೂ ಸೇರಿದಂತೆ ವಿಶ್ವದೆಲ್ಲೆಡೆ ಹಂದಿ ಜ್ವರದ ಹಾಹಾಕಾರವೆದ್ದಿದೆ. ಇದೇ ಸಮಯದಲ್ಲಿ ಏನು ಮಾಡಬೇಕು ಏನು ಮಾಡಬಾರದು ಎಂಬ ವಿಷಯಗಳ ಬಗ್ಗೆ ಎಲ್ಲೆಡೆ ಪ್ರಸ್ತಾಪ ಬರುತ್ತಿದೆ. ಈ ಎಲ್ಲಾ ಗೊಂದಲಗಳ ನಡುವೆ, ಮಂಗಳೂರಿನ ತಜ್ಞ ವೈದ್ಯರಾದ ಡಾ| ಶ್ರೀನಿವಾಸ ಕಕ್ಕಿಲ್ಲಾಯರು ಸಾಕಷ್ಟು ಸತ್ಯಗಳನ್ನು ಸಂಗ್ರಹಿಸಿ ತಮ್ಮ ಬ್ಲಾಗಿನಲ್ಲಿ...
ಪೋಪರಿಗೊಂದು ಶೌಚಾಲಯವ ಕಟ್ಟಿ

ಪೋಪರಿಗೊಂದು ಶೌಚಾಲಯವ ಕಟ್ಟಿ

ಒಂದಾನೊಂದು ಕಾಲದಲ್ಲಿ ಅಂದರೆ ೧೯೮೮ರಲ್ಲಿ ಬ್ರೆಜಿಲ್ಲಿನಲ್ಲಿ ಒಂದು ಪುಟ್ಟ ಹಳ್ಳಿಯಿತ್ತು. ಕಾರುಗಳು ಬಹಳವಾಗಿ ಇಲ್ಲದ, ಸ್ಥಿತಿವಂತರೇ ಹೆಚ್ಚೇನೂ ಇಲ್ಲದ ಸ್ಥಳ ಅದು. ಎಲ್ಲಿದೆ ಎಂದು ಕೇಳಿದರೆ ಬಹುಷಃ ಭೂಪಟದಲ್ಲಿ ತೋರಿಸಲೂ ಕಷ್ಟವಾಗುವಂಥಾ ಹಳ್ಳಿ ಅದು. ಅದಕ್ಕೂ ಪೇಟೆಗೂ ನಡುವೆ ಅದ್ಯಾವುದೋ ಒಂದು ಗಡಿ. ಅಲ್ಲಿ ಯಾವುದೋ ದೇಶಕ್ಕೆ...
ಸಾಹಸಮಯ ಜೀವನದ ಸಾಹಸೀ ಚಿತ್ರೀಕರಣ

ಸಾಹಸಮಯ ಜೀವನದ ಸಾಹಸೀ ಚಿತ್ರೀಕರಣ

ಚಲನಚಿತ್ರ ಕ್ಯಾಮರಾ ತಯಾರಕರಲ್ಲಿ ಪ್ರಮುಖರಾದ ಲ್ಯುಮಿಯರ್ ಸಹೋದರರು, ಇದೊಂದು ಭವಿಷ್ಯವಿಲ್ಲದ ಉಪಕರಣ ಎಂದರು. ಮೊದಲು ಲ್ಯುಮಿಯರ್ ಸಹೋದರರು ತಮ್ಮ ಕ್ಯಾಮರಾವನ್ನು ದಾಖಲೀಕರಣ ಉಪಕರಣವಾಗಿ ಬಳಸಲಾರಂಭಿಸಿದರು. ಕ್ಯಾಮರಾ ಮಾರಟಕ್ಕೆ ಸಹಾಯವಾಗಲಿ ಎಂದು ಬೇರೆ ಬೇರೆ ದೇಶಗಳಲ್ಲಿ ಸಂಚರಿಸಿ ಅಲ್ಲಿನ ಕೆಲವು ದೃಶ್ಯಗಳನ್ನು ಸೆರೆಹಿಡಿದು...
ಸೂಳೆ ಮಕ್ಕಳು – ಇವರಿಗೆ ಬೈಗುಳವಲ್ಲ!

ಸೂಳೆ ಮಕ್ಕಳು – ಇವರಿಗೆ ಬೈಗುಳವಲ್ಲ!

ಕಲ್ಕತ್ತದ ಹೌರಾ ರೈಲ್ವೇ ನಿಲ್ದಾಣದಲ್ಲಿ ನಾನು ಮೊದಲ ಬಾರಿಗೆ ಇಳಿದದ್ದು ೨೦೦೪ರಲ್ಲಿ. ಆವರೆಗೆ ಕಲ್ಕತ್ತಾ ದೂರದ ಒಂದು ಊರಾಗಿತ್ತು ನನಗೆ. ರೈಲ್ವೇ ಸ್ಟೇಷನ್ನಿನಿಂದ ಹೊರಗೆ ಬರುತ್ತಲೇ ಅಲ್ಲೇ ಸಮೀಪದಲ್ಲಿ ಕಾಣುತ್ತಿತ್ತು ಹೌರಾ ಸೇತುವೆ. ಕಲ್ಕತ್ತದ ಮೊದಲ ದರ್ಶನ ನನಗೆ ಆಗಿದ್ದು ಹೀಗೆ. ಅಂದಿನಿಂದ ಇಂದಿನವರೆಗೆ ಅನೇಕ ಬಾರಿ...
ಗಾಳಿ ಬೀಸಿದೆ… ಕೊಲೆಗಳಾಗಿವೆ!

ಗಾಳಿ ಬೀಸಿದೆ… ಕೊಲೆಗಳಾಗಿವೆ!

ಕತ್ತಲ ಆಳದಿಂದ ಒಂದು ಮೂಗು ಮಾತ್ರ ಬೆಳಕಿಗೆ ಬರುತ್ತದೆ. ಗಾಳಿಯನ್ನು ಆಘ್ರಾಣಿಸುತ್ತದೆ. ಪರದೆಯಲ್ಲಿ ಕಾಣಿಸುತ್ತಿರುವ ಆ ಮೂಗಿಗೆ ಬೇಟೆ ನಾಯಿಯ ಚಾಕಚಕ್ಯತೆ ಇರುವುದು ಸ್ಪಷ್ಟ. ಅದರಲ್ಲಿ ಅದೇನೋ ತಂತ್ರಗಾರಿಕೆ, ನಯಗಾರಿಕೆಯೂ ಕಾಣುತ್ತಿದೆ. ಆ ಮೂಗಿನ ಮಾಲಿಕ ಬೆದರಿದ ಮೊಲದಂತೆ ಸಣ್ಣ-ಚುರುಕಾದ ಉಸಿರೆಳೆದು ಗಾಳಿಯಲ್ಲಿನ ವಾಸನೆಗಳನ್ನು...