by Abhaya Simha | Jun 13, 2009 | Blog
ಮೇ ಮೂವತ್ತಕ್ಕೆ ಮಂಡ್ಯದಲ್ಲಿ, ಮಂಡ್ಯ ಚಿತ್ರ ಸಮುದಾಯವು ‘ಗುಬ್ಬಚ್ಚಿಗಳು’ ಪ್ರದರ್ಶನವನ್ನು ಏರ್ಪಡಿಸಿತ್ತು. ನಿರ್ಮಾಪಕ ಬಿ. ಸುರೇಶ್, ಚಿತ್ರದ ಬಾಲ ನಟಿ ಪ್ರಕೃತಿ, ನಾಗತಿಹಳ್ಳಿ ಚಂದ್ರ ಶೇಖರ್ ಹಾಗೂ ನನ್ನನ್ನು ಸೇರಿದಂತೆ ಸುಮಾರು ೧೫೦ ಜನ ಮಂಡ್ಯದ ಸಭಾಂಗಣವೊಂದರಲ್ಲಿ ಕುಳಿತು ಚಿತ್ರವನ್ನು ಮತ್ತೊಮ್ಮೆ ನೋಡಿ ಸಂವಾದದಲ್ಲಿ...
by Abhaya Simha | May 22, 2009 | Blog
ಸ್ನೇಹಿತರೇ, ಗುಬ್ಬಚ್ಚಿಗಳು ಚಲನ ಚಿತ್ರವು ಮಂಡ್ಯದಲ್ಲಿ ಪ್ರದರ್ಶನಗೊಳ್ಳಲಿದೆ.ಇದೇ ತಿಂಗಳ ಮೂವತ್ತರಂದು (30, ಮೇ, 2009)ಮಂಡ್ಯದಲ್ಲಿನ ಚಿತ್ರ ಸಮುದಾಯವೊಂದರಲ್ಲಿ ಪ್ರದರ್ಶನ ನಡೆಯಲಿದೆ.ಪ್ರದರ್ಶನದ ನಂತರ ನಿರ್ಮಾಪಕ – ಬಿ. ಸುರೇಶ, ನಿರ್ದೇಶಕ – ಅಭಯ ಸಿಂಹ ಹಾಗೂ ಖ್ಯಾತ ಚಿತ್ರ ನಿರ್ದೇಶಕ ನಾಗತಿ ಹಳ್ಳಿ...
by Abhaya Simha | May 18, 2009 | Blog
ಆಹಾ! ಹಿಂದಿ ಸಿನೆಮಾರಂಗದ ರಾಖೀ ಸಾವಂತಿಗೆ ಮದುವೆಯಂತೆ! ಅವಳಿಗೆ ಸರಿಯಾದ ವರನ ಆಯ್ಕೆ ಟಿ.ವಿ ಕಾರ್ಯಕ್ರಮದ ಮೂಲಕ ನಡೆಸಲಾಗುತ್ತದಂತೆ! ಪ್ರಚಾರದಲ್ಲಿ ಇರಲು ಯಾರಿಂದಲೋ ಸಾರ್ವಜನಿಕವಾಗಿ ಮುತ್ತು ಕೊಡಿಸಿಕೊಂಡು, ಇರುವ ಕಾರ್ಯಕ್ರಮಗಳಲ್ಲೆಲ್ಲಾ ಆದಷ್ಟು ಕಡಿಮೆ ಬಟ್ಟೆಯನ್ನೂ, ಆದಷ್ಟು ಕಡಿಮೆ ಬುದ್ಧಿಯನ್ನೂ ಪ್ರದರ್ಶಿಸಿ ತನ್ನದೇ ಛಾಪು...
by Abhaya Simha | May 13, 2009 | Blog
ಟೆಲಿವಿಷನ್ ಜಾಹಿರಾತುಗಳಲ್ಲಿ ಹೊಸತನವನ್ನು ತಂದುಕೊಟ್ಟ ವೊಡಾಫೋನ್ ಜಾಹಿರಾತುಗಳ ಮಾಲಿಕೆಯಲ್ಲಿ ಹೊಸ ಕೊಡುಗೆ ‘ಝೂಝೂ’ ಎಂಬ ಪಾತ್ರ ಎಲ್ಲೆಡೆ ಜನರ ಮೆಚ್ಚುಗೆ ಗಳಿಸುತ್ತಿದೆ. ಅದರ ಒಂದಷ್ಟು ಸಂಗ್ರಹ ಇಲ್ಲಿ ನಿಮಗಾಗಿ. ನನಗೂ ತುಂಬಾ ಸಂತೋಷಕೊಟ್ಟ ಜಾಹಿರಾತುಗಳು ಇವು. ನೀವೂ ನೋಡಿ ಸಂತೋಷಪಡಿ.-...
by Abhaya Simha | May 10, 2009 | Blog
ಗುರು ಬನ್ನಂಜೆ ಸಂಜೀವ ಸುವರ್ಣರ ಕುರಿತಾಗಿ ಮಂಜುನಾಥ ಭಟ್ ಇವರು ಇತ್ತೀಚೆಗೆ ಉದಯವಾಣಿಯಲ್ಲಿ ಅಂದದ ಲೇಖನವೊಂದನ್ನು ಬರೆದಿದ್ದಾರೆ. ಈ ಮಹಾನ್ ಕಲಾವಿದರ ಬಗ್ಗೆ ನನ್ನದೊಂದೆರಡು ಮಾತು. ನಾನು ಹುಟ್ಟಿದ್ದು ಬೆಳೆದದ್ದು ಎಲ್ಲಾ ಮಂಗಳೂರಿನಲ್ಲೇ. ಯಕ್ಷಗಾನದ ಆಸಕ್ತಿ ನನ್ನ ತಂದೆಗೆ ಬಹಳ. ಹಾಗಾಗಿ ಸಣ್ಣವನಿದ್ದಾಗ ಬಹುತೇಕ ಅಪ್ಪನ...
by Abhaya Simha | Apr 27, 2009 | Blog, screen
ಚಿತ್ರ ವಿಮರ್ಶೆ ಹಾಗೂ ಚಿತ್ರ ಪತ್ರಿಕೋದ್ಯಮದ ಕುರಿತಾಗಿ ನನ್ನ ಅನಿಸಿಕೆಗಳನ್ನು ದಾಖಲಿಸಬೇಕೆಂದು ಬಹಳ ಸಮಯದಿಂದಲೂ ಅನಿಸುತ್ತಿತ್ತು. ಇಂದು ನನ್ನ ಕೆಲವು ಅನಿಸಿಕೆಗಳನ್ನು ಇಲ್ಲಿ ದಾಖಲಿಸಿದ್ದೇನೆ. ಸುಮಾರು ಆರು ವರುಷಗಳ ಹಿಂದಿನ ಮಾತು. ನಾನು ಆಗ ಮಂಗಳೂರಿನಲ್ಲಿ ಪತ್ರಿಕೋದ್ಯಮ ಓದುತ್ತಿದ್ದೆ. ಅದರಲ್ಲಿ ಒಂದು ಭಾಗವಾಗಿ ಸಿನೆಮಾ...