ಮರಣದ ನೀರವತೆ

ಮರಣದ ನೀರವತೆ

ಬೆಂಗಳೂರು ಅಂತರ ರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಪ್ರದರ್ಶಿತವಾದ ಪೋಲ್ಯಾಂಡಿನ ಸಿನೆಮಾ ಫೀಲ್ಡ್ ಆಫ್ ಡಾಗ್ಸ್ ಚಿತ್ರ ನನಗೆ ತಟ್ಟಿದ ಸಿನೆಮಾ. ಈ ಸಿನೆಮಾವನ್ನು ನಿರ್ದೇಶಿಸಿದವರು ಲೇಹ್ ಮೆಜೆವ್ಸ್ಕಿ. ಆಡಮ್ ಎನ್ನುವ ಕವಿ, ಸಾಹಿತ್ಯದ ಉಪನ್ಯಾಸಕ ಒಂದು ಭೀಕರ ಅಪಘಾತದಲ್ಲಿ ತನ್ನವರನ್ನೆಲ್ಲಾ ಕಳೆದುಕೊಳ್ಳುತ್ತಾನೆ. ಅವನು ಮಾತ್ರ...
ಒಮರ್

ಒಮರ್

ಯುದ್ಧದಿಂದ ಬಳಲಿರುವ ಪಾಲೆಸ್ತೇನಿಯಾದಿಂದ ಮೂಡಿ ಬಂದ ಪ್ಯಾರಡೈಸ್ ನೌ ಚಿತ್ರದ ಬಗ್ಗೆ ನೀವು ಕೇಳಿರಬಹುದು. ಮನಸ್ಪರ್ಷಿ ಆ ಚಿತ್ರದ ನಿರ್ದೇಶಕ ಹನಿ ಅಬು-ಅಸೆದ್‍ರ ೨೦೧೩ ಚಿತ್ರ ಒಮರ್ ಈ ಬಾರಿಯ ಬೆಂಗಳೂರು ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಪ್ರದರ್ಶಿತವಾಯಿತು. ಮನುಷ್ಯನಿಗೆ ಎಂಥದ್ದೇ ಸ್ಥಳದಲ್ಲಿದ್ದರೂ, ತನಗೊಂದು ನೆಲೆ...
ಬಿಹೇವಿಯರ್

ಬಿಹೇವಿಯರ್

ಬೆಂಗಳೂರು ಅಂತರ ರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ನಾನು ನೋಡಿದ ಇನ್ನೊಂದು ಚಿತ್ರ, ಬಿಹೇವಿಯರ್. ಎರ್ನೆಸ್ಟೋ ಡರನಸ್ ನಿರ್ದೇಶನದ ಕ್ಯೂಬಾದ ಚಿತ್ರ ಇದು. ಒಂದು ಕಾಲಘಟ್ಟದ ಚಿತ್ರಣವನ್ನು ನೀಡುವುದರ ಜೊತೆಗೆ ವಿಶ್ವದಾದ್ಯಂತ ಎಲ್ಲೂ ನಡೆಯಬಹುದಾದ, ನಡೆಯುತ್ತಿರುವ ಬಾಹ್ಯ ಪ್ರಪಂಚದಿಂದ ಮಕ್ಕಳ ಮೇಲಿನ ಪ್ರಭಾವದ ಕುರಿತಾಗಿ ಚಿತ್ರ...
ಎರಡು ಪ್ರಪಂಚಗಳ ನಡುವೆ ಚಾಚಿರುವ ಅವ್ಯಕ್ತ ಕೈ

ಎರಡು ಪ್ರಪಂಚಗಳ ನಡುವೆ ಚಾಚಿರುವ ಅವ್ಯಕ್ತ ಕೈ

ಅಫ್ಘಾನಿಸ್ಥಾನದಲ್ಲಿ ನಡೆದ ಯುದ್ಧದ ಕಹಿನೆನಪುಗಳು ಆ ಯುದ್ಧದಲ್ಲಿ ಭಾಗಿಯಾದ ಅನೇಕ ರಾಷ್ಟ್ರಗಳಿಗೆ ದಟ್ಟವಾದ ಅನುಭವವಾಗಿದೆ. ಅದನ್ನು ಅನೇಕ ಚಿತ್ರಗಳಲ್ಲಿ ನಾವು ಈಗಾಗಲೇ ನೋಡಿಯೂ ಇದ್ದೇವೆ. ಅಲ್ಲಿನ ಯೋಧರ ಸಾಹಸಮಯ ಚಿತ್ರಣದಿಂದ ಹಿಡಿದು, ಸ್ಥಳೀಯರ ಜೀವನದ ಕುರಿತ ಅನೇಕ ಚಿತ್ರಗಳು ಆಗಲೇ ಬಂದಿವೆ. ಏಳನೇ ಬೆಂಗಳೂರು ಅಂತರರಾಷ್ಟ್ರೀಯ...